LIBRARY AND INFORMATION CENTRE

UNIVERSITY OF AGRICULTURAL SCIENCES

ಮಾತಾಹರಿ ಜೆ. ಬಾಲಕೃಷ್ಣ

By: ಬಾಲಕೃಷ್ಣ, ಜೆMaterial type: TextTextLanguage: Kannada Publisher: ಬೆಂಗಳೂರು ಪ್ರಗತಿ ಗ್ರಾಫಿಕ್ಸ್ , 2007Description: 56 ಪು. ಚಿತ್ರಗಳು 21 ಸೆ. ಮೀSubject(s): ಮಾತಾಹರಿDDC classification: K.920.72 BAL
Tags from this library: No tags from this library for this title. Log in to add tags.
    Average rating: 0.0 (0 votes)
Item type Current location Call number Status Date due Barcode
Pamphlet Pamphlet GKVK Library
K.920.72 BAL (Browse shelf) Available P-10493

ಬದುಕಿನಲ್ಲಿ ವ್ಯೆಯಕ್ತಿಕವಾಗಿ ಧಾರುಣ ದುರಂತಗಳನ್ನು ಕಂಡ ಮಾತಾ ಹರಿ ಸಾವಿನಲ್ಲೂ ದುರಂತ ಕಂಡವಳು. ಲೆಕ್ಕವಿಡದಷ್ಟು ಇನಿಯರನ್ನು ಹೊಂದಿದ್ದ ಆಕೆಯ ದೇಹವನ್ನು ಸತ್ತ ಮೇಲೆ ಪಡೆಯಲು ಯಾರು ಮುಂದೆ ಬರಲಿಲ್ಲ. ಆಕೆಯ ದೇಹವನ್ನು ವಿಧ್ಯಾರ್ಥಿಗಳ ಅಧ್ಯಯನಕ್ಕೆಂದು ವ್ಯೆದ್ಯಕೀಯ ಶಾಲೆಗೇ ನೀಡಲಾಯಿತು. ಆಕೆಯ ತಲೆಯನ್ನು ಎಲ್ಲ ಪ್ರಖ್ಯಾತ ಅಪರಾಧಿಗಳ ತಲೆಯಂತೆ ಕತ್ತರಿಸಿ ಪ್ಯಾರಿಸ್ಸಿನ ಮೆಕಾಬರ್ ವಸ್ತು ಸಂಗ್ರಹಾಲಯದಲ್ಲಿ ಇಡಲಾಗಿತ್ತು. ಎರಡನೇ ವಿಶ್ವಯುದ್ಧದ ಸಮಯದಲ್ಲಿ ಆ ತಲೆಯೂ ನಿಗೂಢವಾಗಿ ಮಾಯವಾಯಿತು.

There are no comments on this title.

to post a comment.

Hosted by GKVK Library | Powered by Koha