LIBRARY AND INFORMATION CENTRE

UNIVERSITY OF AGRICULTURAL SCIENCES

ನಿತ್ಯಜೀವನದಲ್ಲಿ ಫೋಟೋಗ್ರಫಿ ವಸಂತ ಪೂಜಾರ Nitya Jeevanadalli Photography Vasant Pujar

By: ಪೂಜಾರ, ವಸಂತ | Pujar, VasantMaterial type: TextTextLanguage: Kannada Publisher: ಧಾರವಾಡ : ಕರ್ನಾಟಕ ವಿಶ್ವವಿದ್ಯಾಲಯ, 1976Description: 148 ಪು. : 17 ಸೆಂ.ಮೀSubject(s): ನಿತ್ಯಜೀವನದಲ್ಲಿ ಫೋಟೋಗ್ರಫಿ | ಫೋಟೋಗ್ರಫಿಯಾ ಇತಿಹಾಸ | ಫೋಟೋಗ್ರಫಿ ಹಾಗೂ ಬೆಳಕಿನ ಆಕರಗಳು | ಛಾಯಾಗ್ರಾಹಿ ಫಲಕ, ಫಿಲ್ಮು ಹಾಗೂ ಕಾಗದಗಳುDDC classification: K.770
Tags from this library: No tags from this library for this title. Log in to add tags.
    Average rating: 0.0 (0 votes)
Item type Current location Call number Status Date due Barcode
Gift Gift GKVK Library
K.770 PUT (Browse shelf) Available G-12572

'ಫೋಟೋಗ್ರಫಿ' ಒಂದು ಕಲೆಯೆಂದು ಭಾವಿಸಲಾಗುತ್ತಿದ್ದರೂ ಇತ್ತೀಚಿಗೆ ಔದ್ಯಮಿಕ, ವೈಜ್ಞಾನಿಕ ಕ್ಷೇತ್ರಗಳಲ್ಲಿ ಅದರ ಸದುಪಯೋಗಗಳಾಗುತ್ತಿರುವುದನ್ನುಪರಿಗಣಿಸಿದ್ದಾರೆ ಅದೊಂದು 'ವಿಜ್ಞಾನ' ವೆಂದು ತೋರಿಬರುತ್ತದೆ. ಬೆಳಕಿನ ಕಿರಣಗಳು ಮಾತ್ರವಲ್ಲದೆ ಕ್ಷ-ಕಿರಣ, ಗಾಮಾ-ಕಿರಣ, ಲೆಸರ್ ಕಿರಣ, ನ್ಯುಟ್ರನುಕಣ ಮುಂತಾದವುಗಳನ್ನು ಬಳಸಿ ಕಣ್ಣಿಗೆ ಗೂಚರಿಸದಸ್ತು ಸೂಕ್ಷ್ಮ ವಸ್ತುಗಳು, ಲಕ್ಷಾಂತರ ಕಿಲೋಮೀಟರು ದೂರದಲ್ಲಿಯ ಆಕಾಶಕಾಯ, ನೀರಿನಲ್ಲಿಯ ಸೂಕ್ಷ್ಮ ಜೀವಿ ಮುಂತಾದವುಗಳ 'ಛಾಯಾಚಿತ್ರ'ಗಳನ್ನೂ ಸೆರೆಹಿಡಿಯುವಷ್ಟು ಈ ಕಲೆಯು ವೈಜ್ಞಾನಿಕವಾಗಿ ಮುಂದುವರಿದಿದೆ.

There are no comments on this title.

to post a comment.

Hosted by GKVK Library | Powered by Koha