ರಕ್ಷಾಶತಕ-ಪಂಪಾಶತಕ ಎಂ. ಎಸ್. ಸುಂಕಾಪುರ
Material type: TextLanguage: Kan Publisher: ಧಾರವಾಡ ಕನ್ನಡ ಅಧ್ಯಯನ ಪೀಠ ಕರ್ನಾಟಕ ವಿಶ್ವವಿದ್ಯಾಲಯ 1976Description: 93 ಪು. 21 ಸೆಂ.ಮೀSubject(s): ರಕ್ಷಾಶತಕ | ಪಂಪಾಶತಕ | ಪದ್ಯಗಳ ಅಕಾರಾದಿ | ಶಬ್ಧಕೋಶDDC classification: K 894.8141Item type | Current location | Call number | Status | Date due | Barcode |
---|---|---|---|---|---|
Pamphlet | GKVK Library | K 894.8141 SUN (Browse shelf) | Available | G-12683 |
ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಹರಿಹರದೇವನಿಗೆ ಒಂದು ವಿಶಿಷ್ಟಸ್ಥಾನವಿದೆ. ಅವನೊಬ್ಬ ಕ್ರಾಂತಿಕಾರ, ಶಿವಭಕ್ತ, ಹಿರಿಯ ಕವಿ. ಮೊದಲಿನಿಂದಲೂ ನಡೆದುಬಂದ ಚಂಪೂಶೈಲಿಯ ಬಿಗುವನ್ನು ಸಡಿಲಿಸಿ ಸಾಮಾನ್ಯ ಜನತೆಗೂ ಅರ್ಥವಾಗಬಲ್ಲ ನಡುಗನ್ನಡಶೈಲಿಯಲ್ಲಿ ಕಾವ್ಯವನ್ನು ಬರೆಯಹೊರತ ಧೀರನೀತ.
There are no comments on this title.