LIBRARY AND INFORMATION CENTRE

UNIVERSITY OF AGRICULTURAL SCIENCES

ಶೂದ್ರ ತಪಸ್ವಿ ಕುವೆಂಪು

By: ಕುವೆಂಪುMaterial type: TextTextLanguage: Kannada Publisher: ಮೈಸೂರು ಉದಯರವಿ ಪ್ರಕಾಶನ , 2012Description: 34 ಪು. 20 ಸೆಂ. ಮೀDDC classification: K.894.8142 KUV
Tags from this library: No tags from this library for this title. Log in to add tags.
    Average rating: 0.0 (0 votes)
Item type Current location Call number Status Date due Barcode
Pamphlet Pamphlet GKVK Library
K.894.8142 KUV (Browse shelf) Available P-10993

ಮನೂವೆದಿಕೆಯ ಸಜೀವತೆಯ ಮತ್ತು ಶ್ರೀಮಂತಿಕೆಯಾ ಮುಂದೆ ಹೊರಗಡೆಯ ನಾಟಕಶಾಲೆ ಒಂದು ದರಿದ್ರ ಪ್ರಯತ್ನವೆಂದು ಪ್ರತಿಭಾ ಪ್ರಭುಗಲೆಲ್ಲರಿಗೂ ನಿತ್ಯಾನುಭಾವವೀದ್ಯ. ಅದ್ದರಿಂದ "ಶೂದ್ರ ತಪಸ್ವಿ"ಯನ್ನು ಓದಿದವರೆಲ್ಲರಿಗೂ ನನ್ನದೊಂದು ಬಿನ್ನಹ ಯಾವ ಕಾರಣದಿಂದಾಗಲಿ, ಯಾವ ರೂಪದಿಂದಾಗಲಿ, ಯಾವ ಪೂರ್ವಗ್ರಹದಿಂದಾಗಲಿ, ಯಾವ ದುರಾಗ್ರಹದಿಂದಾಗಲಿ ಹೃದಯಪ್ರವೇಶ ಮಾಡುವ ದಾರಿದ್ರ್ಯವನ್ನು ದೂರೀಕರಿಸಿ, ಶುದ್ದಬುದ್ದಿಯ ಸಹೃದಯ ಸಹಜವಾದ ಶ್ರೀಮಂತತೆಯಿಂದ ಅದನ್ನು ಓದಿದರೆ ಕೃತಿಗೂ ಕೃತಿಕಾರನಿಗೂ ನ್ಯಾಯಮಾಡಿದಂತಾಗುತ್ತದೆ

There are no comments on this title.

to post a comment.
Share

Hosted by GKVK Library | Powered by Koha