LIBRARY AND INFORMATION CENTRE

UNIVERSITY OF AGRICULTURAL SCIENCES

ಮಂತ್ರ ಮಾಂಗಲ್ಯ ಕುವೆಂಪು

By: ಕುವೆಂಪುMaterial type: TextTextLanguage: Kannada Publisher: ಮೈಸೂರು ಉದಯರವಿ ಪ್ರಕಾಶನ , 2011Description: 22 ಪು. 20 ಸೆಂ. ಮೀDDC classification: K.894.8148 KUV
Tags from this library: No tags from this library for this title. Log in to add tags.
    Average rating: 0.0 (0 votes)
Item type Current location Call number Status Date due Barcode
Pamphlet Pamphlet GKVK Library
K.894.8148 KUV (Browse shelf) Available P-10987

ಇದು ಮಂತ್ರಗಳ ಮತ್ತು ಹಲವಾರು ಸಂನದವಳಿಕೆ ಸಂಹಿತೆಗಳ ಒಂದು ಸಂಕಲನ , ಮಂತ್ರ ಎಂಬ ತನ್ನ ಧ್ವನಿಶಕ್ತಿಯ ವಿಶಾಲಾರ್ಥದಲ್ಲಿ ಸ್ತೋತ್ರ ಪ್ರಾರ್ಥನೆ. ಹಾರೈಕೆ ಮೊದಲಾದ ಮಾನವೀಯ ಆಶಯಗಳನ್ನೆಲ್ಲ ಒಳಗೊಳ್ಳುತ್ತದೆ. ನಮ್ಮ ದೇಶದ ಋಷಿಗಳೂ ದಾರ್ಶನಿಕರೂ ಸಂತರೂ ರಚಿಸಿದ ಮಂತ್ರ, ಸ್ತೋತ್ರ, ಪ್ರಾರ್ಥನೆಗಳು ಇಲ್ಲಿವೆ. ಇದರೊಡನೆ ಗಂಡು ಹೆಣ್ಣುಗಳಿಗೆ ಮಾಡುವೆ ಮಾಡಿಸುವ ಹಿರಿಯರು ಅವರಿಗೆ ಉಪದೇಶಿಸಬೇಕಾದ ಮಾರ್ಗದರ್ಶಕ ನಡವಳಿಕೆ ಸಂಹಿತೆಯೂ ಇದೆ. ತಮ್ಮ ಜೀವನವು ಮಂಗಳಮಯವಾಗಲೆಂದು ಎಲ್ಲರೂ ನಿತ್ಯವೂ ಈ ಮಂತ್ರಗಳನ್ನು ಧ್ಯಾನಿಸಿ ತಮ್ಮ ತಮ್ಮ ಜೀವನ ಸಂದರ್ಭಗಳಲ್ಲಿ ಅವುಗಳಿಂದ ಹೊಮ್ಮುವ ಅರ್ಥಗಳನ್ನು ಗ್ರಹಿಸಿ ಬದುಕಿನ ಸತ್ಯಾನ್ವೇಷಣೆಯ ಪಥದಲ್ಲಿ ಮುಂದುವರಿಯಬಹುದು.

There are no comments on this title.

to post a comment.

Hosted by GKVK Library | Powered by Koha