LIBRARY AND INFORMATION CENTRE

UNIVERSITY OF AGRICULTURAL SCIENCES

ಪೌಷ್ಟಿಕ ಸಿರಿಧಾನ್ಯಗಳು ಬಸವಲಿಂಗಯ್ಯ. Poushtika siridhanyagalu Basavalingaiah.

By: ಬಸವಲಿಂಗಯ್ಯ | BasavalingaiahContributor(s): ಹನುಮಂತಪ್ಪ, ಎಂ [ಲೇಖಕರು] | ರವೀಂದ್ರ, ಹೆಚ್.ಆರ್ [ಲೇಖಕರು] | ದೀಪಕ್‌, ಸಿ.ಎ [ಲೇಖಕರು] | ರಾಜಶೇಖರಪ್ಪ, ಕೆ [ಲೇಖಕರು] | ಜಯಲಕ್ಷ್ಮೀ ನಾರಾಯಣ ಹೆಗಡೆ [ಸಂಪಾದಕರು] | ಮಲ್ಲಿಕಾರ್ಜುನ, ಎಂ.ಸಿ [ಸಹ-ಸಂಪಾದಕರು]Material type: TextTextLanguage: Kan Publisher: ಇರುವಕ್ಕಿ, ಶಿವಮೊಗ್ಗ : ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, 2022; Iruvakki, Shivamogga : Keladi Shivappa Nayaka Krushi mathu Thotagaarike Vignanagala Vishwavidyalaya, 2022Description: viii, 96 ಪುಟಗಳು. : ಚಿತ್ರಗಳು, ಕೋಷ್ಟಕಗಳು ; 21 ಸೆಂ.ಮೀISBN: 9789395408103Subject(s): ಸಿರಿಧಾನ್ಯ | ರಾಗಿ | ನವಣೆ | ಮೌಲ್ಯವರ್ಧಿತ ಉತ್ಪನ್ನಗಳು | ಬೇಸಾಯ ಕ್ರಮಗಳುDDC classification: K.633.171
Contents:
ಸಿರಿಧಾನ್ಯಗಳ ಪರಿಚಯ -- ಆರೋಗ್ಯಕ್ಕಾಗಿ ರಾಗಿ -- ಆರೋಗ್ಯಕ್ಕಾಗಿ ಸಿರಿಧಾನ್ಯಗಳು -- ರಾಗಿ ಹಾಗೂ ಸಿರಿಧಾನ್ಯಗಳ ಬೆಳೆಗೆ ಸೂಕ್ತ ಹವಾಮಾನ -- ರಾಗಿ ಬೆಳೆಯ ಸಮಗ್ರ ಬೇಸಾಯ ಕ್ರಮಗಳು -- ಅಧಿಕ ಇಳುವರಿಗಾಗಿ ಸುಧಾರಿತ ರಾಗಿ ತಳಿಗಳು -- ರಾಗಿ ಬೆಳೆಯ ಮು‍ಖ್ಯ ರೋಗಗಳು ಮತ್ತು ಅವುಗಳ ಸಮಗ್ರ ನಿರ್ವಹಣೆ -- ರಾಗಿ ಧಾನ್ಯದ ಮೌಲ್ಯವರ್ಧಿತ ಉತ್ಪನ್ನಗಳು -- ಸಿರಿಧಾನ್ಯಗಳ ಬೇಸಾಯ ಕ್ರಮಗಳು -- ಅಧಿಕ ಇಳುವರಿಗೆ ಸುಧಾರಿತ ಸಿರಿಧಾನ್ಯ ತಳಿಗಳು -- ಸಿರಿಧಾನ್ಯಗಳಲ್ಲಿನ ರೋಗಗಳು ಹಾಗೂ ನಿರ್ವಹಣೆ -- ನವಣೆ ಸಿರಿಧಾನ್ಯದ ಮೌಲ್ಯವರ್ಧಿತ ಉತ್ಪನ್ನಗಳು
Tags from this library: No tags from this library for this title. Log in to add tags.
    Average rating: 0.0 (0 votes)
Item type Current location Call number Status Date due Barcode
Pamphlet Pamphlet GKVK Library
K.633.171 BAS (Browse shelf) Available P-11796
Pamphlet Pamphlet GKVK Library
K.633.171 BAS (Browse shelf) Available P-11791
Pamphlet Pamphlet GKVK Library
K.633.171 BAS (Browse shelf) Available P-11792
Pamphlet Pamphlet GKVK Library
K.633.171 BAS (Browse shelf) Available P-11793
Pamphlet Pamphlet GKVK Library
K.633.171 BAS (Browse shelf) Available P-11794
Pamphlet Pamphlet GKVK Library
K.633.171 BAS (Browse shelf) Available P-11795

ಆಹಾರ ಧಾನ್ಯಗಳ ಇತಿಹಾಸದ ಪುಟಗಳನ್ನು ತೆರೆದಾಗ ಹೆಚ್ಚು ಪ್ರಚಲಿತದ ಧಾನ್ಯಗಳ ಪಟ್ಟಿಯಲ್ಲಿ ಸಿರಿಧಾನ್ಯಗಳದ್ದೇ ಮೇಲುಗೈಯಾಗಿದೆ. ಇತ್ತೀಚಿನ ದಿನಗಳಲ್ಲಿ ಸಿರಿಧಾನ್ಯಗಳ ಬಳಕೆ ಹೆಚ್ಚಾಗಿರುವುದಕ್ಕೆ ಮುಖ್ಯ ಕಾರಣ ಸಿರಿಧಾನ್ಯಗಳಲ್ಲಿರುವ ವಿಶೇಷ ಪೋಷಕಾಂಶಗಳು. ನಾವು ಬಳಸುವ ದಿನನಿತ್ಯದ ಆಹಾರ ಬೆಳೆಗಳಾದ ಭತ್ತ ಮತ್ತು ಗೋಧಿಗೆ ಹೋಲಿಸಿದಾಗ ಸಿರಿಧಾನ್ಯಗಳಲ್ಲಿ ಹೆಚ್ಚಿನ ನಾರಿನಾಂಶ, ಸಸಾರಜನಕ ಮತ್ತು ಕೊಬ್ಬಿನ ಅಂಶಗಳು ಇವೆ. ಮನುಷ್ಯನ ಆರೋಗ್ಯದ ದೃಷ್ಟಿಯಲ್ಲಿ ಸಿರಿಧಾನ್ಯಗಳಲ್ಲಿರುವ ಸಸಾರಜನಕ ಮತ್ತು ನಾರಿನಾಂಶಗಳು ಬಹಳ ಮಹತ್ವದ ಪಾತ್ರ ಪಡೆದಿರುವುದು ಸತ್ಯ ಸಂಗತಿ. ಅದರಲ್ಲೂ ಮಹಿಳೆ ಮತ್ತು ಮಕ್ಕಳ ಆರೋಗ್ಯ ಹಾಗೂ ಬೆಳವಣಿಗೆಯಲ್ಲಿ ಸಿರಿಧಾನ್ಯಗಳು ಪ್ರಮುಖವಾದ ಪಾತ್ರ ವಹಿಸುತ್ತವೆ. ಇದರ ಜೊತೆಗೆ ಸಿರಿಧಾನ್ಯಗಳಿಂಗ ದೊರೆಯುವ ಹುಲ್ಲಿನಲ್ಲಿ ಸಹ ಹೆಚ್ಚಿನ ಪೋಷಕಾಂಶಗಳಿದ್ದು, ಜಾನುವಾರುಗಳಿಗೆ ಉತ್ತಮ ಹುಲ್ಲು ಒದಗಿಸುವುದರ ಜೊತೆಗೆ ಅವುಗಳ ಆರೋಗ್ಯಕರ ಬೆಳವಣಿಗೆಗೆ ಸಹಕಾರಿಯಾಗಿದೆ.

ಪ್ರಸ್ತುತ ಪೌಷ್ಟಿಕ ಸಿರಿಧಾನ್ಯಗಳು ಪುಸ್ತಕದಲ್ಲಿ ಸಿರಿಧಾನ್ಯಗಳ ಪರಿಚಯ, ಆರೋಗ್ಯಕ್ಕಾಗಿ ರಾಗಿ, ರಾಗಿ ಬೆಳೆಯ ಸಮಗ್ರ ಬೇಸಾಯ ಕ್ರಮಗಳು, ಸುಧಾರಿತ ರಾಗಿ ತಳಿಗಳು, ಕೀಟಗಳು ಮತ್ತು ರೋಗಗಳ ಸಮಗ್ರ ನಿ‍ರ್ವಹಣೆ, ಮೌಲ್ಯವರ್ಧಿತ ಉತ್ಪನ್ನಗಳು ಇತ್ಯಾದಿ ವಿಷಯಗಳನ್ನು ಲೇಖಕರು ಒಟ್ಟು ೧೩ ಅಧ್ಯಾಯಗಳಲ್ಲಿ ವೈಜ್ಞಾನಿಕವಾಗಿ ವಿವರಿಸಿದ್ದಾರೆ.

ಸಿರಿಧಾನ್ಯಗಳ ಪರಿಚಯ -- ಆರೋಗ್ಯಕ್ಕಾಗಿ ರಾಗಿ -- ಆರೋಗ್ಯಕ್ಕಾಗಿ ಸಿರಿಧಾನ್ಯಗಳು -- ರಾಗಿ ಹಾಗೂ ಸಿರಿಧಾನ್ಯಗಳ ಬೆಳೆಗೆ ಸೂಕ್ತ ಹವಾಮಾನ -- ರಾಗಿ ಬೆಳೆಯ ಸಮಗ್ರ ಬೇಸಾಯ ಕ್ರಮಗಳು -- ಅಧಿಕ ಇಳುವರಿಗಾಗಿ ಸುಧಾರಿತ ರಾಗಿ ತಳಿಗಳು -- ರಾಗಿ ಬೆಳೆಯ ಮು‍ಖ್ಯ ರೋಗಗಳು ಮತ್ತು ಅವುಗಳ ಸಮಗ್ರ ನಿರ್ವಹಣೆ -- ರಾಗಿ ಧಾನ್ಯದ ಮೌಲ್ಯವರ್ಧಿತ ಉತ್ಪನ್ನಗಳು -- ಸಿರಿಧಾನ್ಯಗಳ ಬೇಸಾಯ ಕ್ರಮಗಳು -- ಅಧಿಕ ಇಳುವರಿಗೆ ಸುಧಾರಿತ ಸಿರಿಧಾನ್ಯ ತಳಿಗಳು -- ಸಿರಿಧಾನ್ಯಗಳಲ್ಲಿನ ರೋಗಗಳು ಹಾಗೂ ನಿರ್ವಹಣೆ -- ನವಣೆ ಸಿರಿಧಾನ್ಯದ ಮೌಲ್ಯವರ್ಧಿತ ಉತ್ಪನ್ನಗಳು

There are no comments on this title.

to post a comment.

Hosted by GKVK Library | Powered by Koha