LIBRARY AND INFORMATION CENTRE

UNIVERSITY OF AGRICULTURAL SCIENCES

ಕಪ್ಪು ಹೊನ್ನು-ಕಾಳುಮೆಣಸು ಲಕ್ಷ್ಮೀನಾರಾಯಣ ಹೆಗಡೆ Kappu honnu-kaalumenasu Lakshmi Narayana Hegade.

By: ಲಕ್ಷ್ಮೀನಾರಾಯಣ ಹೆಗಡೆ | Lakshmi Narayana HegadeContributor(s): ಲಕ್ಷ್ಮೀನಾರಾಯಣ ಹೆಗಡೆ [ಲೇಖಕರು] | ದಿವ್ಯಾ ಸೀ. ಭಟ್ಟ [ಲೇಖಕರು] | ಜಯಲಕ್ಷ್ಮೀ ನಾರಾಯಣ ಹೆಗಡೆ [ಸಂಪಾದಕರು] | ಮಲ್ಲಿಕಾರ್ಜುನ, ಎಂ.ಸಿ [ಸಹ-ಸಂಪಾದಕರು]Material type: TextTextLanguage: Kan Publisher: ಇರುವಕ್ಕಿ, ಶಿವಮೊಗ್ಗ : ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, 2022; Iruvakki, Shivamogga : Keladi Shivappa Nayaka Krushi mathu Thotagaarike Vignanagala Vishwavidyalaya, 2022Description: viii, 112 ಪುಟಗಳು. : ಕೋಷ್ಟಕಗಳು, ಚಿತ್ರಗಳು ; 21 ಸೆಂ.ಮೀISBN: 9789395408097Subject(s): ಕಾಳು ಮೆಣಸು | ಸಸ್ಯಾಭಿವೃದ್ಧಿ | ಸಂಕರಣ | ಬುಶ್‌ ಪೆಪ್ಪರ್‌ ಬೇಸಾಯ | ತಳಿಗಳ ವೈವಿಧ್ಯತೆ | ಸಸ್ಯ ಸಂರಕ್ಷಣೆDDC classification: K.633.84
Contents:
೧. ಪೀಠಿಕೆ, ಕಅಳುಮೆಣಸಿನ ಇತಿಹಾಸ -- ೨. ಕಾಳುಮೆಣಸಿನ ಬಳ್ಳಿಗಳ ಸಸ್ಯ ವರ್ಣನೆ -- ೩. ಹವಾಗುಣ, ಮಣ್ಣು ಮತ್ತು ತಳಿಗಳ ವೈವಿಧ್ಯತೆ -- ೪. ಸಸ್ಯಾಭಿವೃದ್ಧಿ/ಪುರುತ್ಪಾದನೆ -- ೫. ನರ್ಸರಿ ರೋಗಗಳು -- ೬. ಸಂಕರಣ (ಹೈಬ್ರಿಡೈಸೇಶನ್)‌ ಮಾಡುವ ವಿಧಾನ -- ೭. ತೋಟಗಳ ನಿರ್ಮಾಣ ಹಾಗೂ ಬೇಸಾಯ ಕ್ರಮಗಳು -- ೮. ಪೋಷಕಾಂಶಗಳ ನಿರ್ವಹಣೆ -- ೯. ಪೋಷಕಾಂಶದ ಕೊರತೆಯ ಲಕ್ಷಣಗಳು ಮತ್ತು ನಿರ್ವಹಣೆ -- ೧೦. ಕಾಳುಮೆಣಸಿನ ತೋಟಗಳಲ್ಲಿ ನೆರಳಿನ ನಿರ್ವಹಣೆ -- ೧೧. ಪೊದೆ ಕಾಳುಮೆಣಸಿನ (ಬುಶ್‌ ಪೆಪ್ಪರ್)‌ ಬೇಸಾಯ -- ೧೨. ಸಸ್ಯ ಸಂರಕ್ಷಣೆ -- ೧೩. ಕಾಳುಮೆಣಸು ಸಾಗುವಳಿಯ ಪ್ರಮುಖ ಹಂತಗಳು -- ೧೪. ಕಾಳು ಮೆಣಸಿನಲ್ಲಿ ಕಸಿ ಬಳ್ಳಿಗಳ ಬಳಕೆ ಮತ್ತು ಅಭಿವೃದ್ಧಿ -- ೧೫. ಸಾವಯವ ಕಾಳುಮೆಣಸಿನ ಬೇಸಾಯ ಕ್ರಮಗಳು -- ೧೬. ವಾತಾವರಣದ ವೈಪರಿತ್ಯ ಮತ್ತು ಕಾಳುಮೆಣಸಿನ ಬೆಳೆ -- ೧೭. ಕೊಯ್ಲು ಮತ್ತು ನಂತರದ ಕ್ರಮಗಳು -- ೧೮. ಸಂಸ್ಕರಣೆ -- ೧೯. ಕಾಳುಮೆಣಸನ್ನು ರಫ್ತು ಮಾಡಲು ಬೇಕಾದ ಕನಿಷ್ಠ ಮಾನಕಗಳು -- ೨೦. ಭಾರತದ ಕಾಳುಮೆಣಸಿನ ಬೇಸಾಯದಲ್ಲಿರುವ ಸವಾಲುಗಳು ಮತ್ತು ಸಾಮರ್ಥ್ಯ -- ೨೧. ಬೋರ್ಡೋ ದ್ರಾವಣ ತಯಾರಿಕೆಯ ವಿಧಾನ ಮತ್ತು ಬಳಕೆ -- ಆಧಾರ ಗ್ರಂಥಗಳು
Tags from this library: No tags from this library for this title. Log in to add tags.
    Average rating: 0.0 (0 votes)
Item type Current location Call number Status Date due Barcode
Books Books GKVK Library
K.633.84 HEG (Browse shelf) Available 148492
Books Books GKVK Library
K.633.84 HEG (Browse shelf) Available 148493
Books Books GKVK Library
K.633.84 HEG (Browse shelf) Available 148494
Books Books GKVK Library
K.633.84 HEG (Browse shelf) Available 148495
Books Books GKVK Library
K.633.84 HEG (Browse shelf) Available 148496
Books Books GKVK Library
K.633.84 HEG (Browse shelf) Available 148497

ಕಾಳುಮೆಣಸು ವಿಶ್ವದ ಅತ್ಯಂತ ಪ್ರಮುಖ ಮತ್ತು ವ್ಯಾಪಕವಾಗಿ ಬಳಸುವ ಸಂಬಾರ ಪದಾರ್ಥವಾಗಿದೆ. ಸಂಬಾರು ಪದಾರ್ಥಗಳು ಅಮೂಲ್ಯವಾದ ವಿದೇಶಿ ವಿನಿಮಯಗಳನ್ನು ಗಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ. ಸುಮಾರು ೫೦ಕ್ಕಿಂತ ಹೆಚ್ಚಿನ ಬಗೆಯ ತಾಜಾ ಸಂಬಾರ ಪದಾರ್ಥಗಳಲ್ಲದೇ, ೮೦ ಬಗೆಯ ಮೌಲ್ಯವರ್ಧಿತ ಉತ್ಪನ್ನಗಳು ನಮ್ಮ ದೇಶದಿಂದ ರಫ್ತಾಗುತ್ತಿವೆ. ಸಂಬಾರ ಪದಾರ್ಥಗಳನ್ನು ಆಮದು ಮಾಡಿಕೊಳ್ಳುವ ಅನೇಕ ದೇಶಗಳು ಅಭಿವೃದ್ಧಿ ಹೊಂದಿದ ದೇಶಗಳಾಗಿದ್ದು, ನಮಗೆ ಹೆಚ್ಚಿನ ವಿದೇಶಿ ವಿನಿಮಯಗಳಿಸಿಕೊಡಲು ಸಹಾಯಕವಾಗಿವೆ. ಅಮೇರಿಕಾ, ಯೂರೋಪಿನಂತಹ ಪಾಶ್ಚಮಾತ್ಯ ದೇಶಗಳಲ್ಲದೇ ಮಧ್ಯ ಪ್ರಾಚ್ಯದ ಅರಬ್‌ ಸಂಯುಕ್ತ ಸಂಸ್ಥಾನಗಳು ಸಹ ಆಮದು ಮಾಡಿಕೊಳ್ಳುವ ಪ್ರಮುಖ ದೇಶಗಳಾಗಿವೆ. ಭಾರತವು ವೈವಿಧ್ಯತೆಯ ಹವಾಗುಣ ಹೊಂದಿರುವ ಕಾರಣ, ಅಮೇರಿಕಾ ಅಲ್ಲದೇ ಜಗತ್ತಿನ ಸುಮಾರು 150 ದೇಶಗಳಿಗೆ ನಮ್ಮಲ್ಲಿಯ ಸಂಬಾರ ಪದಾರ್ಥಗಳ ಇತಿಹಾಸ ಮತ್ತು ಸಂಸ್ಕೃತಿ ಬಹುಶ: ಮಾನವನ ನಾಗರೀಕತೆಯಷ್ಟು ಹಳೆಯದಾಗಿದೆ.

ಪ್ರಸ್ತುತ, ಕಾಳುಮೆಣಸನ್ನು ಭಾರತ, ವಿಯೆಟ್ನಾಂ, ಕಾಂಬೋಡಿಯಾ, ಇಂಡೋನೇಷ್ಯಾ, ಬ್ರೆಜಿಲ್‌, ಮಲೇಷ್ಯಾ, ಶ್ರೀಲಂಕಾ ಮುಂತಾದ ಸುಮಾರು 26 ದೇಶಗಳಲ್ಲಿ ಬೆಳೆಯುತ್ತಿದ್ದಾರೆ. ಭಾರತದಲ್ಲಿ ಇದನ್ನು ಮುಖ್ಯವಾಗಿ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಗೋವಾ, ಓರಿಸ್ಸಾ ಮತ್ತು ಅಸ್ಸಾಂ ರಾಜ್ಯಗಳಲ್ಲದೇ ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳಲ್ಲಿಯೂ ಬೆಳೆಯಲಾಗುತ್ತಿದೆ. ಕಾಳುಮೆಣಸಿನ ಒಟ್ಟಾರೆ ಉತ್ಪಾದನೆಯಲ್ಲಿ ಕೇರಳ ಮತ್ತು ಕರ್ನಾಟಕ ಶೇಕಡಾ 92ರಷ್ಟು ಪಾಲನ್ನು ಹೊಂದಿ ಮುಂಚೂಣಿಯಲ್ಲಿರುವ ರಾಜ್ಯಗಳಾಗಿವೆ. ೨೦೨೦-೨೧ನೇ ವರ್ಷದಲ್ಲಿ, ಕರ್ನಾಟಕವು ಭಾರತದಲ್ಲಿ ಅತಿ ಹೆಚ್ಚು ಕಾಳುಮೆಣಸನ್ನು ಉತ್ಪಾದಿಸಿದ ರಾಜ್ಯವಾಗಿದೆ. ಜಾಗತಿಕವಾಗಿ ಕಾಳುಮೆಣಸಿನ ಬೇಡಿಕೆ 2025ರ ಹೊತ್ತಿಗೆ ಸುಮಾರು 10 ಲಕ್ಷ ಟನ್ನುಗಳು ಎಂದು ಅಂದಾಜಿಸಲಾಗಿದೆ.

೧. ಪೀಠಿಕೆ, ಕಅಳುಮೆಣಸಿನ ಇತಿಹಾಸ -- ೨. ಕಾಳುಮೆಣಸಿನ ಬಳ್ಳಿಗಳ ಸಸ್ಯ ವರ್ಣನೆ -- ೩. ಹವಾಗುಣ, ಮಣ್ಣು ಮತ್ತು ತಳಿಗಳ ವೈವಿಧ್ಯತೆ -- ೪. ಸಸ್ಯಾಭಿವೃದ್ಧಿ/ಪುರುತ್ಪಾದನೆ -- ೫. ನರ್ಸರಿ ರೋಗಗಳು -- ೬. ಸಂಕರಣ (ಹೈಬ್ರಿಡೈಸೇಶನ್)‌ ಮಾಡುವ ವಿಧಾನ -- ೭. ತೋಟಗಳ ನಿರ್ಮಾಣ ಹಾಗೂ ಬೇಸಾಯ ಕ್ರಮಗಳು -- ೮. ಪೋಷಕಾಂಶಗಳ ನಿರ್ವಹಣೆ -- ೯. ಪೋಷಕಾಂಶದ ಕೊರತೆಯ ಲಕ್ಷಣಗಳು ಮತ್ತು ನಿರ್ವಹಣೆ -- ೧೦. ಕಾಳುಮೆಣಸಿನ ತೋಟಗಳಲ್ಲಿ ನೆರಳಿನ ನಿರ್ವಹಣೆ -- ೧೧. ಪೊದೆ ಕಾಳುಮೆಣಸಿನ (ಬುಶ್‌ ಪೆಪ್ಪರ್)‌ ಬೇಸಾಯ -- ೧೨. ಸಸ್ಯ ಸಂರಕ್ಷಣೆ -- ೧೩. ಕಾಳುಮೆಣಸು ಸಾಗುವಳಿಯ ಪ್ರಮುಖ ಹಂತಗಳು -- ೧೪. ಕಾಳು ಮೆಣಸಿನಲ್ಲಿ ಕಸಿ ಬಳ್ಳಿಗಳ ಬಳಕೆ ಮತ್ತು ಅಭಿವೃದ್ಧಿ -- ೧೫. ಸಾವಯವ ಕಾಳುಮೆಣಸಿನ ಬೇಸಾಯ ಕ್ರಮಗಳು -- ೧೬. ವಾತಾವರಣದ ವೈಪರಿತ್ಯ ಮತ್ತು ಕಾಳುಮೆಣಸಿನ ಬೆಳೆ -- ೧೭. ಕೊಯ್ಲು ಮತ್ತು ನಂತರದ ಕ್ರಮಗಳು -- ೧೮. ಸಂಸ್ಕರಣೆ -- ೧೯. ಕಾಳುಮೆಣಸನ್ನು ರಫ್ತು ಮಾಡಲು ಬೇಕಾದ ಕನಿಷ್ಠ ಮಾನಕಗಳು -- ೨೦. ಭಾರತದ ಕಾಳುಮೆಣಸಿನ ಬೇಸಾಯದಲ್ಲಿರುವ ಸವಾಲುಗಳು ಮತ್ತು ಸಾಮರ್ಥ್ಯ -- ೨೧. ಬೋರ್ಡೋ ದ್ರಾವಣ ತಯಾರಿಕೆಯ ವಿಧಾನ ಮತ್ತು ಬಳಕೆ -- ಆಧಾರ ಗ್ರಂಥಗಳು

There are no comments on this title.

to post a comment.

Hosted by GKVK Library | Powered by Koha