LIBRARY AND INFORMATION CENTRE

UNIVERSITY OF AGRICULTURAL SCIENCES

ಗೇರು ಕೃಷಿ ಜಿ. ರವಿರಾಜ್‌ ಶೆಟ್ಟಿ. Geru Krushi G. Raviraj Shetty.

By: ರವಿರಾಜ್‌ ಶೆಟ್ಟಿ, ಜಿ | Raviraj Shetty, GContributor(s): ಮೃತ್ಯುಂಜಯ, ಸಿ. ವಾಲಿ [ಲೇಖಕರು] | ಲಕ್ಷ್ಮಣ [ಲೇಖಕರು] | ಜಯಲಕ್ಷ್ಮೀ ನಾರಾಯಣ ಹೆಗಡೆ [ಸಂಪಾದಕರು] | ಮಲ್ಲಿಕಾರ್ಜುನ, ಎಂ.ಸಿ [ಸಹ-ಸಂಪಾದಕರು]Material type: TextTextLanguage: Kan Publisher: ಇರುವಕ್ಕಿ, ಶಿವಮೊಗ್ಗ : ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, 2022; Iruvakki, Shivamogga : Keladi Shivappa Nayaka Krushi mathu Thotagaarike Vignanagala Vishwavidyalaya, 2022Description: vii, 96 ಪುಟಗಳು. : ಕೋಷ್ಟಕಗಳು, ಚಿತ್ರಗಳು 21 ಸೆಂ,ಮೀSubject(s): ಗೇರು | ಸಸ್ಯಾಭಿವೃದ್ಧಿ | ನರ್ಸರಿ ನಿರ್ವಹಣೆ | ಕಸಿ ವಿಧಾನ | ಮಣ್ಣು ಮತ್ತು ಮಣ್ಣಿನ ನಿರ್ವಹಣೆ | ಪುನ:ಶ್ಚೇತನ ತಾಂತ್ರಿಕತೆಗಳುDDC classification: K.635
Contents:
೧. ಪೀಠಿಕೆ -- ೨. ಗೇರು ಭವಿಷ್ಯದ ಬೆಳೆ ಏಕೆ ? -- ೩. ಗೇರು ಬೆಳೆಯಲ್ಲಿ ಸಸ್ಯಾಭಿವೃದ್ಧಿ ಮತ್ತು ನರ್ಸರಿ ನಿರ್ವಹಣೆ -- ೪. ತಳಿಗಳು ಮತ್ತು ಅವುಗಳ ಗುಣ ವಿಶೇಷಗಳು -- ೫. ಹವಾಗುಣ, ಮಣ್ಣು ಮತ್ತು ಮಣ್ಣಿನ ನಿರ್ವಹಣೆ --೬. ಭೂಮಿ ತಯಾರಿ, ನಾಟಿ ಮತ್ತು ಸಸಿ ನೆಟ್ಟ ನಂತರ ನಿರ್ವಹಣೆ -- ೭. ಬೇಸಾಯ ಕ್ರಮಗಳು -- ೮. ಬೀಜ ಸಂಸ್ಕರಣೆ --೯. ಹಣ್ಣು ಸಂಸ್ಕರಣೆ -- ೧೦. ಹಸಿರು ಗೇರು ಬೀಜ ಉತ್ಪನ್ನ -- ೧೧. ಘನ ಸಾಂದ್ರ ಪದ್ಧತಿ -- ೧೨. ಗೇರು ಮರಗಳ ಪುನ:ಶ್ಚೇತನ ತಾಂತ್ರಿಕತೆಗಳು -- ೧೩. ಗೇರು ತೋಟದಲ್ಲಿ ಅಂತರ ಬೆಳೆಗಳು ಮತ್ತು ಅವುಗಳ ನಿರ್ವಹಣೆ -- ೧೪. ಗೋಡಂಬಿಯಲ್ಲಿರುವ ಪೋಷಕಾಂಶಗಳು ಮತ್ತು ಔಷಧೀಯ ಗುಣಗಳು -- ೧೫. ಗೇರು ಬೆಳೆಯ ಮೇಲೆ ಹವಾಮಾನ ವೈಪರೀತ್ಯದ ಪರಿಣಾಮ -- ೧೬. ಸರಕಾರಿ ಗೇರು ನರ್ಸರಿಗಳು -- ೧೭. ಗೇರು ಸಂಸ್ಕರಣೆಗಾರರು -- ೧೮. ಪದೇ ಪದೇ ಕೇಳುವ ಪ್ರಶ್ವೆಗಳು
Tags from this library: No tags from this library for this title. Log in to add tags.
    Average rating: 0.0 (0 votes)
Item type Current location Call number Status Date due Barcode
Books Books GKVK Library
K.635 KAN (Browse shelf) Available 148498
Books Books GKVK Library
K.635 KAN (Browse shelf) Available 148499
Books Books GKVK Library
K.635 KAN (Browse shelf) Available 148500
Books Books GKVK Library
K.635 KAN (Browse shelf) Available 148501
Books Books GKVK Library
K.635 KAN (Browse shelf) Available 148502
Books Books GKVK Library
K.635 KAN (Browse shelf) Available 148503

ಗೋಡಂಬಿಗೆ ಆಂತರಿಕ ಮತ್ತು ಬಾಹ್ಯ ಬೇಡಿಕೆ ಹೆಚ್ಚುತ್ತಾ ಹೋಗುತ್ತಿರುವುದರಿಂದ ಇತ್ತೀಚಿನ ವರ್ಷಗಳಲ್ಲಿ ಬೆಲೆ ಏರಿಕೆ ಪರಿಣಾಮವಾಗಿ, ಕರ್ನಾಟಕದ ರೈತರಲ್ಲಿ ಗೇರು ಕೃಷಿಯ ಬಗ್ಗೆ ಹೊಸ ಆಸಕ್ತಿ ಮೂಡುತ್ತಿದೆ. ಗೇರು ಕೃಷಿಯ ಸಾಂಪ್ರದಾಯಿಕ ಪ್ರದೇಶಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾಂವ್‌, ಖಾನಪುರಗಳ ಜೊತೆಗೆ ಸಾಂಪ್ರದಾಯಿಕವಲ್ಲದ ಪ್ರದೇಶಗಳಾದ ಚಿತ್ರದುರ್ಗ, ತುಮಕೂರು, ಕೋಲಾರ, ರಾಯಚೂರು, ಮೈಸೂರು, ಕೊಡಗು, ಬೀದರ್‌, ಬೆಳಗಾವಿ, ಧಾರವಾಡ, ಶಿವಮೊಗ್ಗ, ಬೆಂಗಳೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಹಲವಾರು ರೈತರು ಗೇರು ಬೆಳೆಯಲಾರಂಭಿಸಿದ್ದಾರೆ. ಹವಾಮಾನ ವೈಪರೀತ್ಯವನ್ನೂ ಮೀರಿ ಬೆಳೆಯಬಹುದಾದ ಗೇರು ಬೆಳೆಯನ್ನು ಉತ್ತೇಜಿಸುವ, ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರೈತರಿಗೆ ವೈಜ್ಞಾನಿಕ ಗೇರು ಕೃಷಿಯ ಸಮಗ್ರ ಚಿತ್ರಣದ ಅವಶ್ಯಕತೆ ಇದೆ.

ಪ್ರಸ್ತುತ ಗೇರು ಕೃಷಿ ಪುಸ್ತಕದಲ್ಲಿ ಗೇರು ನರ್ಸರಿ ನಿರ್ವಹಣೆ, ತಳಿಗಳು ಮತ್ತು ಅವುಗಳ ಗುಣ ವಿಶೇಷಗಳು, ಬೇಸಾಯಕ್ಕೆ ಬೇಕಾಗುವ ಸಾಮಗ್ರಿಗಳು,ಪೋಷಕಾಂಶ ನಿರ್ವಹಣೆ, ಕೀಟ ಮತ್ತು ರೋಗ ನಿರ್ವಹಣೆ, ಕೋಯ್ಲೋತ್ತರ ತಂತ್ರಜ್ಞಾನ ಇತ್ಯಾದಿ ವಿಷಯಗಳನ್ನು ಒಟ್ಟು ೨೮ ಅಧ್ಯಾಯಗಳಲ್ಲಿ ಲೇಖಕರು ಅರ್ಥವಾಗುವ ರೀತಿಯಲ್ಲಿ ಸರಳವಾಗಿ ವಿವರಿಸಿದ್ದಾರೆ.

೧. ಪೀಠಿಕೆ -- ೨. ಗೇರು ಭವಿಷ್ಯದ ಬೆಳೆ ಏಕೆ ? -- ೩. ಗೇರು ಬೆಳೆಯಲ್ಲಿ ಸಸ್ಯಾಭಿವೃದ್ಧಿ ಮತ್ತು ನರ್ಸರಿ ನಿರ್ವಹಣೆ -- ೪. ತಳಿಗಳು ಮತ್ತು ಅವುಗಳ ಗುಣ ವಿಶೇಷಗಳು -- ೫. ಹವಾಗುಣ, ಮಣ್ಣು ಮತ್ತು ಮಣ್ಣಿನ ನಿರ್ವಹಣೆ --೬. ಭೂಮಿ ತಯಾರಿ, ನಾಟಿ ಮತ್ತು ಸಸಿ ನೆಟ್ಟ ನಂತರ ನಿರ್ವಹಣೆ -- ೭. ಬೇಸಾಯ ಕ್ರಮಗಳು -- ೮. ಬೀಜ ಸಂಸ್ಕರಣೆ --೯. ಹಣ್ಣು ಸಂಸ್ಕರಣೆ -- ೧೦. ಹಸಿರು ಗೇರು ಬೀಜ ಉತ್ಪನ್ನ -- ೧೧. ಘನ ಸಾಂದ್ರ ಪದ್ಧತಿ -- ೧೨. ಗೇರು ಮರಗಳ ಪುನ:ಶ್ಚೇತನ ತಾಂತ್ರಿಕತೆಗಳು -- ೧೩. ಗೇರು ತೋಟದಲ್ಲಿ ಅಂತರ ಬೆಳೆಗಳು ಮತ್ತು ಅವುಗಳ ನಿರ್ವಹಣೆ -- ೧೪. ಗೋಡಂಬಿಯಲ್ಲಿರುವ ಪೋಷಕಾಂಶಗಳು ಮತ್ತು ಔಷಧೀಯ ಗುಣಗಳು -- ೧೫. ಗೇರು ಬೆಳೆಯ ಮೇಲೆ ಹವಾಮಾನ ವೈಪರೀತ್ಯದ ಪರಿಣಾಮ -- ೧೬. ಸರಕಾರಿ ಗೇರು ನರ್ಸರಿಗಳು -- ೧೭. ಗೇರು ಸಂಸ್ಕರಣೆಗಾರರು -- ೧೮. ಪದೇ ಪದೇ ಕೇಳುವ ಪ್ರಶ್ವೆಗಳು

There are no comments on this title.

to post a comment.

Hosted by GKVK Library | Powered by Koha