LIBRARY AND INFORMATION CENTRE

UNIVERSITY OF AGRICULTURAL SCIENCES

ತೋಟಗಾರಿಕೆ ಬೆಳೆಗಳಲ್ಲಿ ಕೊಯ್ಲೋತ್ತರ ನಿರ್ವಹಣೆ ಮತ್ತು ಮೌಲ್ಯವರ್ಧನೆ ವೈ. ಕಾಂತರಾಜ್‌. Thotagaarike belegalalli koilothara nirvahane mathu moulyavardhane Y. Kanthraj.

By: ಕಾಂತರಾಜ್‌, ವೈ | Kanthraj, YMaterial type: TextTextLanguage: Kan Publisher: ಇರುವಕ್ಕಿ, ಶಿವಮೊಗ್ಗ : ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, 2022; Iruvakki, Shivamogga : Keladi Shivappa Nayaka Krushi mathu Thotagaarike Vignanagala Vishwavidyalaya, 2022Description: viii, 128 ಪುಟಗಳು. : ಕೋಷ್ಟಕಗಳು, ಚಿತ್ರಗಳು. ; 22 ಸೆಂ.ಮೀSubject(s): ಹಣ್ಣು ಮತ್ತು ತರಕಾರಿಗಳು | ರೋಗ ನಿಯಂತ್ರಣ | ಮೌಲ್ಯವರ್ಧಿತ ಉತ್ಪನ್ನಗಳು | ಕೋಯ್ಲೋತ್ತರ ಉಪಚಾರ | ರೋಗಗಳ ಹತೋಟಿ | ಶೇಖರಣೆ ಮತ್ತು ಮಾಗುವಿಕೆ | ಪ್ಯಾಕ್‌ ಮಾಡುವಿಕೆDDC classification: K.635
Contents:
೧. ಪೀಠಿಕೆ -- ೨. ಹಣ್ಣ ಮತ್ತು ತರಕಾರಿಗಳ ಹಾಳಾಗುವಿಕೆಗೆ ಕಾರಣಗಳು -- ಹಣ್ಣು ಮತ್ತು ತರಕಾರಿಗಳು ಹಾಳಾಗುವಿಕೆಯನ್ನು ತಡೆಯಲು ಕೆಲವು ಕ್ರಮಗಳು -- ಹಣ್ಣು ಮಾಗಿಸುವುದು -- ಹಣ್ಣು ಮತ್ತು ತರಕಾರಿಗಳಲ್ಲಿ ಪ್ಯಾಕಿಂಗ್‌ -- ಹಣ್ಣು ಮತ್ತು ತರಕಾರಿಗಳ ಶೇಖರಣೆ, ಸಾಗಾಣಿಕೆ ಮತ್ತು ಮಾರಾಟ -- ಹಣ್ಣಿನ ಬೆಳೆಗಳಲ್ಲಿ ಕೊಯ್ಲು ಮತ್ತು ನಿರ್ವಹಣೆ -- ತರಕಾರಿ ಬೆಳೆಗಳಲ್ಲಿ ಕೊಯ್ಲು ಮತ್ತು ನಿರ್ವಹಣೆ -- ಹೂವುಗಳಲ್ಲಿ ಕೊಯ್ಲೋತ್ತರ ತಾಂತ್ರಿಕತೆ -- ತೋಟಗಾರಿಕೆ ಬೆಳೆಗಳಲ್ಲಿ ಮೌಲ್ಯವರ್ಧಿತ ಉತ್ಪನ್ನಗಳು -- ಟೊಮಾಟೊ ಹಣ್ಣಿನ ಮೌಲ್ಯವರ್ಧಿತ ಉತ್ಪನ್ನಗಳು -- ದ್ರಾಕ್ಷಿ ಹಣ್ಣಿನ ವೈನ್‌ -- ಹಣ್ಣಿನ ಕ್ರಷ್‌ ಮತ್ತು ಸ್ಕ್ವಾಷ್‌ -- ಹಣ್ಣಿನ ಸಿರಪ್‌ ಅಥವಾ ಮಧು -- ಜಾಮ್‌ ತಯಾರಿಕೆ -- ಉಪ್ಪಿನಕಾಯಿ ತಯಾರಿಕೆ -- ಬಾಳೆಯ ಸಂಸ್ಕರಿಸಿದ ಮೌಲ್ಯವರ್ಧಿತ ಉತ್ಪನ್ನಗಳು -- ಪಪ್ಪಾಯ ಹಣ್ಣಿನ ಮೌಲ್ಯವರ್ಧಿತ ಉತ್ಪನ್ನಗಳು -- ಬೆಟ್ಟದ ನೆಲ್ಲಿಯ ಮೌಲ್ಯವರ್ಧಿತ ಉತ್ಪನ್ನಗಳು -- ಗಡ್ಡೆ ತರಕಾರಿಯಲ್ಲಿ ಮೌಲ್ಯವರ್ಧನೆ -- ಶುಂಠಿಯಲ್ಲಿ ಮೌಲ್ಯವರ್ಧನೆ -- ಹುಣಸೆಹಣ್ಣಿನ ಮೌಲ್ಯವರ್ಧಿತ ಉತ್ಪನ್ನಗಳು -- ಕೋಕೋ ಬೆಳೆಯ ಬೀಜ ಸಂಸ್ಕರಣೆ -- ಕೋಕೋ ಮೌಲ್ಯವರ್ಧಿತ ಉತ್ಪನ್ನಗಳು -- ಹೂವಿನಲ್ಲಿ ಮೌಲ್ಯವರ್ಧಿತ ಉತ್ಪನ್ನಗಳು -- ಆಧಾರ ಗ್ರಂಥಗಳು
Tags from this library: No tags from this library for this title. Log in to add tags.
    Average rating: 0.0 (0 votes)
Item type Current location Call number Status Date due Barcode
Books Books GKVK Library
K.635 KAN (Browse shelf) Available 148540
Books Books GKVK Library
K.635 KAN (Browse shelf) Available 148541
Books Books GKVK Library
K.635 KAN (Browse shelf) Available 148542
Books Books GKVK Library
K.635 KAN (Browse shelf) Available 148543
Books Books GKVK Library
K.635 KAN (Browse shelf) Available 148544
Books Books GKVK Library
K.635 KAN (Browse shelf) Available 148545

ಪ್ರತಿನಿತ್ಯ ಸೇವಿಸುವ ಸಾಂಪ್ರದಾಯಿಕ ಆಹಾರಗಳಿಗೆ ಕಬ್ಬಿಣಾಂಶ, ಸುಣ್ಣದಂಶ, ಬೀಟಾ ಕೆರೋಟಿನ್‌ ಮುಂತಾದ ಸೂಕ್ಷ್ಮ ಪೋಷಕಾಂಶಗಳಿಂದ ಕೂಡಿದ ಧಾನ್ಯಗಳನ್ನು ಸೇರಿಸಿ ಅವುಗಳ ಪೌಷ್ಟಿಕತೆಯನ್ನಯ ವರ್ಧಿಸಿ ಸೇವಿಸುವುದರಿಂದ ನಮ್ಮ ದೇಹಕ್ಕೆ ಪೌಷ್ಟಿಕಾಂಶಗಳ ಕೊರತೆ ನೀಗುತ್ತದೆ. ಇದರ ಜೊತೆಗೆ ಹಣ್ಣು ಮತ್ತು ತರಕಾರಿಗಳನ್ನು ವರ್ಷಪೂರ್ತಿ ಬೆಳೆಯುತ್ತಿದ್ದು, ಸಕಾಲದಲ್ಲಿ ಸಾಗಾಣಿಕ ಮಾಡಿ ಮಾರಾಟ ಮಾಡದಿದ್ದರೆ ಬಹಳ ಬೇಗನೆ ಕೊಳೆತು ಹಾಳಾಗುತ್ತವೆ. ರೈತನಿಗೆ ಸೂಕ್ತ ಬೆಲೆ ಕೂಡ ಸಿಗುವುದಿಲ್ಲ. ಆದ್ದರಿಂದ ಬೆಳೆದಂತ ಹಣ್ಣು ಮತ್ತು ತರಕಾರಿಗಳನ್ನು ಕೊಯ್ಲಿನ ನಂತರ ಸಂಸ್ಕರಣೆ ಮಾಡಿದಲ್ಲಿ ಹಾಳಾಗುವಿಕೆಯನ್ನು ತಡೆದು ಸೂಕ್ತ ಬೆಲೆಯನ್ನು ಸಹ ಪಡೆಯಬಹುದು. ಹಣ್ಣು ಮತ್ತು ತರಕಾರಿಗಳಿಂದ ಹಲವು ಬಗೆಯ ಪದಾರ್ಥಗಳನ್ನು ತಯಾರಿಸುವುದರಿಂದ ಅನೇಕರಿಗೆ ಉದೋಗಾವಕಾಶ ದೊರಕಿಸಬಹುದಾಗಿದೆ.

ತ ತೋಟಗಾರಿಕೆ ಬೆಳೆಗಳಲ್ಲಿ ಕೊಯ್ಲೋತ್ತರ ನಿರ್ವಹಣೆ ಮತ್ತು ಮೌಲ್ಯವರ್ಧನೆ ಪುಸ್ತಕದಲ್ಲಿ ಹಣ್ಣು ಮತ್ತು ತರಕಾರಿಗಳ ಹಾಳಾಗುವಿಕೆಗೆ ಕಾರಣಗಳು ಹಾಗೂ ಅವುಗಳನ್ನು ತಡೆಯಲು ಕ್ರಮಗಳು, ಹಣ್ಣು ಮಾಗಿಸುವುದು, ಹಣ್ಣು ಮತ್ತು ತರಕಾರಿಗಳಲ್ಲಿ ಪ್ಯಾಕಿಂಗ್‌, ಹಣ್ಣು ಮತ್ತು ತರಕಾರಿಗಳ ಶೇಖರಣೆ, ಸಾಗಾಣಿಕೆ ಮತ್ತು ಮಾರಾಟ, ಹಣ್ಣು ಮತ್ತು ತರಕಾರಿ ಬೆಳೆಗಳಲ್ಲಿ ಕೊಯ್ಲು ಮತ್ತು ನಿರ್ವಹಣೆ, ಬಾಳೆಯ ಸಂಸ್ಕರಿಸಿದ ಮೌಲ್ಯವರ್ಧಿತ ಉತ್ಪನ್ನಗಳು, ಪಪ್ಪಾಯ ಹಣ್ಣು ಮತ್ತು ಬೆಟ್ಟದ ನೆಲ್ಲಿಯ ಮೌಲ್ಯವೃಧಿತ ಉತ್ಪನ್ನಗಳು, ಗಡ್ಡೆ ತರಕಾರಿಯಲ್ಲಿ ಮೌಲ್ಯವರ್ಧನೆ ಹಾಗೂ ಶುಂಥಿಯಲ್ಲಿ ಮೌಲ್ಯವರ್ಧನೆ ಇತ್ಯಾದಿ ವಿಷಯಗಳನ್ನು ಲೇಖಕರು ಒಟ್ಟು ೧೯ ಅಧ್ಯಾಯಗಳಲ್ಲಿ ವೈಜ್ಞಾನಿಕವಾಗಿ ವಿವರಿಸಿದ್ದಾರೆ.

೧. ಪೀಠಿಕೆ -- ೨. ಹಣ್ಣ ಮತ್ತು ತರಕಾರಿಗಳ ಹಾಳಾಗುವಿಕೆಗೆ ಕಾರಣಗಳು -- ಹಣ್ಣು ಮತ್ತು ತರಕಾರಿಗಳು ಹಾಳಾಗುವಿಕೆಯನ್ನು ತಡೆಯಲು ಕೆಲವು ಕ್ರಮಗಳು -- ಹಣ್ಣು ಮಾಗಿಸುವುದು -- ಹಣ್ಣು ಮತ್ತು ತರಕಾರಿಗಳಲ್ಲಿ ಪ್ಯಾಕಿಂಗ್‌ -- ಹಣ್ಣು ಮತ್ತು ತರಕಾರಿಗಳ ಶೇಖರಣೆ, ಸಾಗಾಣಿಕೆ ಮತ್ತು ಮಾರಾಟ -- ಹಣ್ಣಿನ ಬೆಳೆಗಳಲ್ಲಿ ಕೊಯ್ಲು ಮತ್ತು ನಿರ್ವಹಣೆ -- ತರಕಾರಿ ಬೆಳೆಗಳಲ್ಲಿ ಕೊಯ್ಲು ಮತ್ತು ನಿರ್ವಹಣೆ -- ಹೂವುಗಳಲ್ಲಿ ಕೊಯ್ಲೋತ್ತರ ತಾಂತ್ರಿಕತೆ -- ತೋಟಗಾರಿಕೆ ಬೆಳೆಗಳಲ್ಲಿ ಮೌಲ್ಯವರ್ಧಿತ ಉತ್ಪನ್ನಗಳು -- ಟೊಮಾಟೊ ಹಣ್ಣಿನ ಮೌಲ್ಯವರ್ಧಿತ ಉತ್ಪನ್ನಗಳು -- ದ್ರಾಕ್ಷಿ ಹಣ್ಣಿನ ವೈನ್‌ -- ಹಣ್ಣಿನ ಕ್ರಷ್‌ ಮತ್ತು ಸ್ಕ್ವಾಷ್‌ -- ಹಣ್ಣಿನ ಸಿರಪ್‌ ಅಥವಾ ಮಧು -- ಜಾಮ್‌ ತಯಾರಿಕೆ -- ಉಪ್ಪಿನಕಾಯಿ ತಯಾರಿಕೆ -- ಬಾಳೆಯ ಸಂಸ್ಕರಿಸಿದ ಮೌಲ್ಯವರ್ಧಿತ ಉತ್ಪನ್ನಗಳು -- ಪಪ್ಪಾಯ ಹಣ್ಣಿನ ಮೌಲ್ಯವರ್ಧಿತ ಉತ್ಪನ್ನಗಳು -- ಬೆಟ್ಟದ ನೆಲ್ಲಿಯ ಮೌಲ್ಯವರ್ಧಿತ ಉತ್ಪನ್ನಗಳು -- ಗಡ್ಡೆ ತರಕಾರಿಯಲ್ಲಿ ಮೌಲ್ಯವರ್ಧನೆ -- ಶುಂಠಿಯಲ್ಲಿ ಮೌಲ್ಯವರ್ಧನೆ -- ಹುಣಸೆಹಣ್ಣಿನ ಮೌಲ್ಯವರ್ಧಿತ ಉತ್ಪನ್ನಗಳು -- ಕೋಕೋ ಬೆಳೆಯ ಬೀಜ ಸಂಸ್ಕರಣೆ -- ಕೋಕೋ ಮೌಲ್ಯವರ್ಧಿತ ಉತ್ಪನ್ನಗಳು -- ಹೂವಿನಲ್ಲಿ ಮೌಲ್ಯವರ್ಧಿತ ಉತ್ಪನ್ನಗಳು -- ಆಧಾರ ಗ್ರಂಥಗಳು

There are no comments on this title.

to post a comment.

Hosted by GKVK Library | Powered by Koha