LIBRARY AND INFORMATION CENTRE

UNIVERSITY OF AGRICULTURAL SCIENCES

ಆಧುನಿಕ ಕನ್ನಡ ಸಾಹಿತ್ಯದಲ್ಲಿ ಪರಿಸರ ಪ್ರಜ್ಞೆ

By: ಕುಶಾಲ ಬರಗೂರುMaterial type: TextTextLanguage: Kan Publisher: ಮೈಸೂರು ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗ 1912Description: xxiv, 116+4 ಪು. 17 ಸೆಂ.ಮೀSubject(s): ಸೃಷ್ಟಿ-ನಾದ-ತತ್ವ ಪರಿಕಲ್ಪನೆ | ಜೀವ ಪರಿಸರ | ಪ್ರಾಣಿ ಪರಿಸರ | ಹಕ್ಕಿ-ಪಕ್ಷಿ-ಕೀಟ ಪರಿಸರDDC classification: K.574.5 BAR
Tags from this library: No tags from this library for this title. Log in to add tags.
    Average rating: 0.0 (0 votes)
Item type Current location Call number Status Date due Barcode
Pamphlet Pamphlet GKVK Library
K.574.5 BAR (Browse shelf) Available P-11085

ಈ ಕೃತಿಯ ಪರಿಸರ ಜಾಗೃತಿ ತಿಳುವಳಿಕೆಗಳು ವಿದ್ಯಾರ್ಥಿಗಳಿಗೆ ಮತ್ತು ಜನಸಾಮಾನ್ಯರ ಮನಮುಟ್ಟಿ, ಪ್ರಕೃತಿಯ ಜೀವಸಂಕುಲದೊಡನೆ ಮಾನವನ ಪ್ರೀತಿ, ಕರುಣೆಯುಳ್ಳ ಜೀವಪ್ರಜ್ಞೆಯ ಸಹಜೀವನ ನಡೆಸುವಂತಾದರೆ ಪ್ರಕೃತಿಯೆ ಧನ್ಯತಾಭಾವ ಹೊಂದುತ್ತದೆ. ಇದಕ್ಕೆ ಬೆಲೆಕಟ್ಟಲಾಗದು. ಇದು ಪರಿಸರ ಸಮಸ್ಯೆಗಳ ಪರಿಹಾರ ಮಾರ್ಗಗಳಲ್ಲಿ ಇದು ಒಂದು. ಇದರಿಂದ ಸಮಾಜ ಪರಿವರ್ತನೆಯಾಗಿ ಶುದ್ದೀಕರಣವಾದರೆ 'ಜನಪ್ರಿಯ ಕನ್ನಡ ಮಾಲೆ'ಯ ಕಾರ್ಯೋದ್ದೇಶ ಸಾರ್ಥಕವಾದಂತೆಯೇ ಸರಿ. ಶ್ಲಾಘನೀಯವಾದ ಈ ಕಾರ್ಯದಿಂದ ನನ್ನ ಅಧ್ಯಯನ ಮತ್ತು ಚಿಂತನಾ ರೂಪ ಬರಹಕ್ಕೆ ಇನ್ನಷ್ಟು ಶಕ್ತಿ ಬಂದಂತಾಗಿದೆ. ಈ ಕೃಷಿಯನ್ನು ಸಹೃದಯರು ಆದರದಿಂದ ಬರಮಾಡಿ ಕೊಳ್ಳವರೆಂದು ನಂಬಿದ್ದೇನೆ.

There are no comments on this title.

to post a comment.

Hosted by GKVK Library | Powered by Koha