LIBRARY AND INFORMATION CENTRE

UNIVERSITY OF AGRICULTURAL SCIENCES

ಎಣ್ಣೆಕಾಳು ಬೆಳೆಗಳು ಟಿ.ಜಿ. ಅಮೃತ. Ennekaalu belegalu T.G. Amrutha.

By: ಅಮೃತ, ಟಿ.ಜಿ | Amrutha, T.GContributor(s): ವೀರೇಶ ಹತ್ತಿ [ಲೇಖಕರು] | ಶುಭಶ್ರೀ, ಕೆ.ಎಸ್ [ಲೇಖಕರು] | ಶಿಲ್ಪಾ, ಹೆಚ್.ಡಿ [ಲೇಖಕರು] | ಜಯಲಕ್ಷ್ಮೀ ನಾರಾಯಣ ಹೆಗಡೆ [ಸಂಪಾದಕರು] | ಮಲ್ಲಿಕಾರ್ಜುನ, ಎಂ.ಸಿ [ಸಹ-ಸಂಪಾದಕರು]Material type: TextTextLanguage: Kan Publisher: ಇರುವಕ್ಕಿ, ಶಿವಮೊಗ್ಗ : ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, 2022; Iruvakki, Shivamogga : Keladi Shivappa Nayak Krushi mathu Thotagaarike Vignanagala Vishwavidyalaya, 2022Description: viii, 112 ಪುಟಗಳು : ಕೋಷ್ಟಕಗಳು, ಚಿತ್ರಗಳು ; 21 ಸೆಂ.ಮೀISBN: 9789395408035Subject(s): ಎಣ್ಣೆಕಾಳು | ಪೌಷ್ಟಿಕಾಂಶದ ಮೌಲ್ಯ | ತೈಲಗಳ ಗುಣಮಟ್ಟ | ಉತ್ಪಾದನೆ ಮತ್ತು ಉತ್ಪಾದಕತೆಯ ಮೈಲಿಗಲ್ಲುಗಳು | ಆರ್ಥಿಕ ಪ್ರಾಮುಖ್ಯತೆ | ತಳಿಗಳು ಮತ್ತು ಹೈಬ್ರಿಡ್‌ಗಳು | ಬಿತ್ತನೆ ಸಮಯ ಮತ್ತು ಅಂತರDDC classification: K.633.85
Contents:
೧. ಎಣ್ಣೆಕಾಳು ಬೆಳೆಗಳ ಪರಿಚಯ ಮತ್ತು ಮಹತ್ವ -- ೨. ಎಣ್ಣೆಕಾಳು ಬೆಳೆಗಳ ಪ್ರಸ್ತುತ ಸನ್ನಿವೇಶ -- ೩. ಶೇಂಗಾ -- ೪. ಸೂರ್ಯಕಾಂತಿ -- ೫. ಸಾಸಿವೆ -- ೬. ಸೋಯಾಅವರೆ -- ೭. ಎಳ್ಳು -- ೮. ಕುಸುಬೆ -- ೯. ಹುಚ್ಚೆಳ್ಳು/ಗುರೆಳ್ಳು -- ೧೦. ಅಗಸೆ -- ೧೧. ಹರಳು (ಔಡಲ) -- ೧೨. ತಾಳೆ -- ೧೩. ಎಣ್ಣೆ ಕಾಳುಗಳ ಸಂಸ್ಕರಣೆ -- ೧೪. ಎಣ್ಣೆಕಾಳುಗಳ ಮೌಲ್ಯವರ್ಧನೆ -- ಆಧಾರ ಗ್ರಂಥಗಳು
Tags from this library: No tags from this library for this title. Log in to add tags.
    Average rating: 0.0 (0 votes)
Item type Current location Call number Status Date due Barcode
Books Books GKVK Library
K.633.85 AMR (Browse shelf) Available 148485
Books Books GKVK Library
K.633.85 AMR (Browse shelf) Available 148480
Books Books GKVK Library
K.633.85 AMR (Browse shelf) Available 148481
Books Books GKVK Library
K.633.85 AMR (Browse shelf) Available 148482
Books Books GKVK Library
K.633.85 AMR (Browse shelf) Available 148483
Books Books GKVK Library
K.633.85 AMR (Browse shelf) Available 148484

ಭಾರತ ದೇಶ ಹಸಿರು ಕ್ರಾಂತಿಯ ಪರಿಣಾಮದಿಂದಾಗಿ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸಿದೆಯಾದರೂ, ಎಣ್ಣೆಕಾಳು ಬೆಳೆಗಳ ಉತ್ಪಾದನೆಯಲ್ಲಿ ಇನ್ನೂ ಸಾಧನೆಯಾಗಬೇಕಿದೆಯಾದರೂ, ಎಣ್ಣೆಕಾಳುಗಳು ಬೆಳೆಗಳ ಉತ್ಪಾದನೆಯಲ್ಲಿ ಇನ್ನೂ ಸಾಧನೆಯಾಗಿಬೇಕಿದೆ. ಆದುದರಿಂದ ಈ ಬೆಳೆಗಳ ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವುದು ಅನಿವಾರ್ಯವಾಗಿದೆ. ಬೆಳೆ ಉತ್ಪಾದನೆ ಕ್ಷೇತ್ರದಲ್ಲಿ ಎಣ್ಣೆಕಾಳು ಬೆಳೆಗಳು ಎರಡನೆ ಪ್ರಮುಖ ಸ್ಥಾನವನ್ನು ಹೊಂದಿದ್ದು, ಭಾರತದ ಕೃಷಿ ಆರ್ಥಿಕತೆಯ ಮೇ ತನ್ನದೇ ಆದ ಪ್ರಭಾವನವನ್ನು ಹೊಂದಿದೆ. ಇಡೀ ವಿಶ್ವದಲ್ಲಿ ಎಣ್ಣೆಕಾಳು ಬೆಳೆ ಉತ್ಪಾದನೆಯಲ್ಲಿ ಭಾರತದ ಐದನೇ ಸ್ಥಾನವನ್ನು ಪಡೆದಿದೆ. ಪ್ರಸ್ತುತ ಎಣ್ಣೆ ಕಾಳು ಬೆಳೆ ಉತ್ಪಾದನೆಯ ಮುಂದೆ ಹಲವಾರು ಸವಾಲುಳಿದ್ದು, ದಶದ ಜನತೆಗೆ ಆಹಾರ ಭದ್ರತೆ ಒದಗಿಸುವುದರ ಜೊತೆಗೆ ಎಣ್ಣೆಕಾಳುಗಳ ಉತ್ಪಾದನೆಯ ಪ್ರಗತಿಯತ್ತ ಸಾಗಬೇಕಾದ ಚಿಂತನೆಯನ್ನು ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಉತ್ಪಾದನೆಯ ಹೆಚ್ಚಳದ ಜೊತೆಗೆ ಎಣ್ಣೆಕಾಳು ಬೇಸಾಯಕ್ಕೆ ಪೂರಕವಾದ ಹಲವು ವಿಷಯಗಳ ಕುರಿತಾಗಿ ಗಮನಹರಿಸಬೇಕಾಗಿರುವುದು ಅತಿ ಅವಶ್ಯಕ.

ಎಣ್ಣೆಕಾಳುಗಳು ಮಾನವನ ಆಹಾರದ ಬಹುಮುಖ್ಯವಾದ ಪದಾರ್ಥವಾಗಿದ್ದು, ಮಾನವನ ದೇಹದ ಪೋಷಣೆಯಲ್ಲಿ ಪ್ರಧಾನಪಾತ್ರವನ್ನು ವಹಿಸುತ್ತವೆ. ಈ ಎಣ್ಣೆಕಾಳು ಬೆಳೆಗಳನ್ನು ಆಹಾರವಲ್ಲದೇ ಇತರೇ ವಸ್ತುಗಳಾದ ಪ್ಲಾಸ್ಟಿಕ್‌, ಸೋಪು, ಮಾರ್ಜಕ, ಮುದ್ರಣ ಶಾಠಯಿ, ದೀಪದ ಎಣ್ಣೆ, ವಾಹನಗಳ ಇಂಜಿನ್‌ ತೈಲ, ಬಟ್ಟೆ ಕಾರ್ಖಾನೆ, ಆಯುರ್ವೇದ ಔಷಧಗಳಲ್ಲಿ ಬಳಸಲಾಗುತ್ತದೆ. ಪ್ರಸ್ತುತ ಎಣ್ಣೆಕಾಳು ಬೆಳೆಗಳು ಪುಸ್ತಕದಲ್ಲಿ ವಿವಿಧ ಎಣ್ಣೆ ಕಾಳು ಬೆಳೆಗಳ ಪರಿಚಯ ಮತ್ತು ಮಹತ್ವ, ಬೆಳೆಗಳ ಆರ್ಥಿಕ ಪ್ರಾಮುಖ್ಯತೆ, ಅವುಗಳ ಉತ್ಪಾದನೆಯಲ್ಲಿನ ತೊಡಕುಗಳು, ಬೆಳೆ ಉತ್ಪಾದನೆ ಹೆಚ್ಚಿಸಲು ಸೂಕ್ತವಾದ ತಂತ್ರಗಳು, ಎಣ್ಣೆಕಾಳು ಬೆಳೆಗಳ ಪ್ರಸ್ತುತ ಸನ್ನಿವೇಶ, ಉಗಮ ಸ್ಥಾನ ಮತ್ತು ಇತಿಹಾಸ, ವಿಸ್ತೀರ್ಣ ಮತ್ತು ಹಂಚಿಕೆ, ಹವಾಗುಣ, ಮಣ್ಣು, ಸಸ್ಯ ವಿವರಣೆ, ಸುಧಾರಿತ ತಳಿಗಳು ಇತ್ಯಾದಿ. ವಿಷಯಗಳನ್ನು ಒಟ್ಟು ಹದಿನಾಲ್ಕು ಅಧ್ಯಾಯಗಳಲ್ಲಿ ಲೇಖಕರು ಸರಳವಾಗಿ ವಿವರಿಸಿದ್ದಾರೆ.

೧. ಎಣ್ಣೆಕಾಳು ಬೆಳೆಗಳ ಪರಿಚಯ ಮತ್ತು ಮಹತ್ವ -- ೨. ಎಣ್ಣೆಕಾಳು ಬೆಳೆಗಳ ಪ್ರಸ್ತುತ ಸನ್ನಿವೇಶ -- ೩. ಶೇಂಗಾ -- ೪. ಸೂರ್ಯಕಾಂತಿ -- ೫. ಸಾಸಿವೆ -- ೬. ಸೋಯಾಅವರೆ -- ೭. ಎಳ್ಳು -- ೮. ಕುಸುಬೆ -- ೯. ಹುಚ್ಚೆಳ್ಳು/ಗುರೆಳ್ಳು -- ೧೦. ಅಗಸೆ -- ೧೧. ಹರಳು (ಔಡಲ) -- ೧೨. ತಾಳೆ -- ೧೩. ಎಣ್ಣೆ ಕಾಳುಗಳ ಸಂಸ್ಕರಣೆ -- ೧೪. ಎಣ್ಣೆಕಾಳುಗಳ ಮೌಲ್ಯವರ್ಧನೆ -- ಆಧಾರ ಗ್ರಂಥಗಳು

There are no comments on this title.

to post a comment.

Hosted by GKVK Library | Powered by Koha