LIBRARY AND INFORMATION CENTRE

UNIVERSITY OF AGRICULTURAL SCIENCES

ಸಾಕು ಪ್ರಾಣಿಗಳ ಶರೀರ ಕ್ರಿಯಾ ಶಾಸ್ತ್ರ : ಭಾಗ-೧ ರಕ್ತ ಸಂಚಲನ ಹಾಗೂ ಶ್ವಾಸೋಚ್ಛ್ವಾಸ ವಿ. ರವಿವರ್ಮ ಹೆಗಡೆ Saku panigala sharira kriya shastra : Part-01 Physiology of Domestic Animals V. Ravivarma Hegde

By: ರವಿವರ್ಮ ಹೆಗಡೆ, ವಿ | Ravivarma Hegde, VMaterial type: TextTextPublisher: ಬೆಂಗಳೂರು : ಕನ್ನಡ ಆಧ್ಯಯನ ವಿಭಾಗ, 1972Description: xvi, 126 ಪು. : ಕೋಷ್ಟಕಗಳು, ಚಿತ್ರಗಳು, ಗ್ರಾಫ್ ಗಳು. 21 ಸೆಂ.ಮೀSubject(s): ಶರೀರ ಕ್ರಿಯಾ ಶಾಸ್ತ್ರ ಪರಿಚಯ | ರಕ್ತ ಹಾಗೂ ರಕ್ತಕಣಗಳು | ದೇಹದ ದ್ರವಗಳು | ಹೃದಯ ಮತ್ತು ಅದರ ಕ್ರಿಯೆಗಳು | ರಕ್ತನಾಳಗಳು ಮತ್ತು ರಕ್ತ ಸಂಚಲನೆ | ಶ್ವಾಸೋಚ್ಛ್ವಾಸ | ಅನಿಲಗಳ ಸಾಗಾಣಿಕೆ ಮತ್ತು ವಿನಿಮಯ | ಪಾರಿಭಾಷಿಕ ಶಬ್ಧಕೋಶDDC classification: K .636.0892
Tags from this library: No tags from this library for this title. Log in to add tags.
    Average rating: 0.0 (0 votes)
Item type Current location Call number Status Date due Barcode
Gift Gift GKVK Library
K.636.0892 RAV (Browse shelf) Available G-5928

ಭಾರತದಲ್ಲಿ ಬೇಸಾಯ ಿದುವರೆವಿಗೂ ರೈತನಿಗೆ ತಲೆಮಾರಿನಿಂದ ಅನೂಚಾನವಾಗಿ ಬಂದ ಕಸುಬಾಗಿಯೇ ಉಳಿದಿತ್ತು. ಇತ್ತೀಚಿನ ಒಂದೆರಡು ವರುಷಗಳಲ್ಲಿ ಈ ದಿಕ್ಕಿನಲ್ಲಿ ಕಾಂತಿಕಾರಕ ಬದಲಾವಣೆಗಳಾಗಿವೆ. ವಿಜ್ಞಾನ ಮತ್ತು ತಾಂತ್ರಿಕತೆಗಳ ಬಳಕೆಯಿಂದ ಕೃಷಿ ಲಾಭದಾಯಕ ಉದ್ಯಮವಾಗಬಲ್ಲದು ಎಂಬ ಅಂಶ ಎಲ್ಲರಿಗೂ ಮನವರಿಕೆಯಾಗಿದೆ. ಈಗಿನ ರೈತ, ಅವನ ಪೂರ್ವಜರಂತಲ್ಲದೆ, ವ್ಯವಸಾಯ ತಜ್ಞರ ಸಹಾಯದಿಂದ ತನ್ನ ಉದ್ಯಮದಲ್ಲಿ ದಕ್ಷತೆಯನ್ನು ಪಡೆಯಲು ಕಾತರನಾಗಿದ್ದಾನೆ.

There are no comments on this title.

to post a comment.

Hosted by GKVK Library | Powered by Koha