LIBRARY AND INFORMATION CENTRE

UNIVERSITY OF AGRICULTURAL SCIENCES

ನನ್ನ ನಿನ್ನೆಗಳೊಡನೆ ಕಣ್ಣು ಮುಚ್ಚಾಲೆ (ಅತ್ಮಕಥೆ) ಸಿದ್ಧಯ್ಯ ಪುರಾಣಿಕ (ಕಾವ್ಯಾನಂದ) Nanna ninngalodane kannnu muchaale (Athmakathe) Siddhaiah Puranika (Kavyaananda)

By: ಪುರಾಣಿಕ, ಸಿದ್ದಯ್ಯ (ಕಾವ್ಯಾನಂದ) | Puranika, Siddhaiah (Kavyaananda)Contributor(s): ಪ್ರಸನ್ನ ಕುಮಾರ ಪುರಾಣಿಕ [ಸಂಪಾದಕರು.] | Prasanna Kumar Puranika [Editor.]Material type: TextTextLanguage: Kan Publisher: ಬೆಂಗಳೂರು : ಶ್ರೀಗಿರಿ ಪ್ರಕಾಶನ, 2016; Bengaluru : Srigiri Prakashana, 2016Description: viii, 468 ಪುಟಗಳು. : ಚಿತ್ರಗಳು ; 24 ಸೆಂ.ಮೀ; vi,192 pages. : figures ; 24 cmSubject(s): ಆತ್ಮಕಥೆ | ಮಕ್ಕಳ ಕವನ | ಸಾಹಿತ್ಯ ಸೂಚಿ | ಪ್ರಕಟಿತ ಕೃತಿಗಳು | ಕವನ ಮತ್ತು ವಚನಗಳ ಗೀತ ಗುಚ್ಛಗಳುDDC classification: K.923.2
Contents:
ನನ್ನ ನಿನ್ನೆಗಳೊಡನೆ ಕಣ್ಣು ಮುಚ್ಚಾಲೆ (ಅತ್ಮಕಥೆ) -- ಡಾ. ಸಿದ್ಧಯ್ಯ ಪುರಾಣಿಕರ ಆಯ್ದ ಕವನ -- ಡಾ. ಸಿದ್ಧಯ್ಯ ಪುರಾಣಿಕರ ಆಯ್ದ ವಚನ -- ಡಾ. ಸಿದ್ಧಯ್ಯ ಪುರಾಣಿಕರ ಆಯ್ದ ಮಕ್ಕಳ ಕವನ -- ಡಾ. ಸಿದ್ಧಯ್ಯ ಪುರಾಣಿಕರ ಜೀವನ ವಿವರ -- ಡಾ. ಸಿದ್ಧಯ್ಯ ಪುರಾಣಿಕರ ಸಾಹಿತ್ಯ ಸೂಚಿ -- ಡಾ. ಸಿದ್ಧಯ್ಯ ಪುರಾಣಿಕರ ಬಗ್ಗೆ ಪ್ರಕಟತ ಕೃತಿಗಳು -- ಡಾ. ಸಿದ್ಧಯ್ಯ ಪುರಾಣಿಕರ ಬಗ್ಗೆ ಪ್ರಮುಖ ಲೇಖಕರ ಅಭಿಪ್ರಾಯ -- ಡಾ. ಸಿದ್ಧಯ್ಯ ಪುರಾಣಿಕರ ಕವನ ಮತ್ತು ವಚನಗಳ ಗೀತ ಗುಚ್ಛಗಳು -- ಡಾ. ಸಿದ್ಧಯ್ಯ ಪುರಾಣಿಕರ ಭಾವಚಿತ್ರ -- ಡಾ. ಸಿದ್ಧಯ್ಯ ಪುರಾಣಿಕರ ಜನ್ಮಶತಮಾನೋತ್ಸವದ ಸಂದರ್ಭದಲ್ಲಿ ನಡೆದ ಕಾರ್ಯಕ್ರಮಗಳು
Tags from this library: No tags from this library for this title. Log in to add tags.
    Average rating: 0.0 (0 votes)
Item type Current location Call number Status Date due Barcode
Gift Gift GKVK Library
K.923.2 PUR (Browse shelf) Available G-15479

ಡಾ. ಸಿದ್ಧಯ್ಯ ಪುರಾಣಿಕರ ಆತ್ಮಕಥೆ "ನನ್ನ ನಿನ್ನೆಗಳೊಡನೆ ಕಣ್ಣು ಮುಚ್ಚಾಲೆ" ಆಗಿದೆ. ಇದು 1981ರಲ್ಲಿ ಅವರ ಅಭಿನಂದನ ಗ್ರಂಥ "ಕಾವ್ಯಾನಂದ"ದಲ್ಲಿ ಪ್ರಕಟವಾಗಿದೆ. ಈಗ ನಮ್ಮಲ್ಲಿ "ಕಾವ್ಯಾನಂದ" ಕೃತಿಯ ಕೆಲವೇ ಪ್ರತಿಗಳು ಇವೆ. 2021ರಲ್ಲಿ ನನ್ನ ಮತ್ತು ಲತಾ ಪುರಾಣಿಕರ 50ನೇ ಯ ವಿವಾಹ ವಾರ್ಷಿಕೋತ್ಸವ ಸಂದರ್ಭದಲ್ಲಿ ನಾವು ಅವರ ಆತ್ಮ ಕಥೆ ಮರು ಪ್ರಕಟಿಸುತ್ತಿರುವೆವು. ಅವರ ಆತ್ಮಕಥೆಯಲ್ಲಿ ಅವರ ಜೀವನ ಮತ್ತು ಬದುಕು, ಅವರ ಕಾರ್ಯತತ್ಪರತೆ, ನಿಷ್ಠೆ ಮತ್ತು ಆತ್ಮವಿಶ್ವಾಸ ಕಾಣಬಹುದು, ಅವರಿಗಿದ್ದ ಕನ್ನಡದ ಮೇಲಿನ ಪ್ರೀತಿ, ಅಭಿಮಾನದಿಂದ ಅವರು ತಾವು ಹುಟ್ಟಿ ಬೆಳೆದ ಹೈದರಾಬಾದು ಕರ್ನಾಟಕದಲ್ಲಿ ಕನ್ನಡವನ್ನು ಉಳಿಸಿ ಬೆಳೆಸಿದರು. ಅವರು ತಮ್ಮ ಅಗಾಧವಾದ ನೆನಪಿನಿಂದ ಬರೆದಿರುವ ಈ ಕೃತಿಯಲ್ಲಿ ಅವರಿಗೆ ನೆರವಾದ ಅಸಂಖ್ಯಾತ ಜನರನ್ನು ಸ್ಮರಿಸಿರುವರು.

ಈ ಕೃತಿಯಲ್ಲಿ ಅವರ ಕೆಲವು ಆಯ್ದ ಕವನ, ವಚನ, ಮಕ್ಕಳ ಕವನಗಳನ್ನು, ಸಾಹಿತ್ಯ ಸೂಚಿ, ಜೀವನ ವಿವರ, ಪ್ರಮುಖ ಲೇಖಕರ ಅಭಿಪ್ರಾಯ, ಭಾವಚಿತ್ರಗಳನ್ನು "ಗೀತ ಗುಚ್ಛ" ಸಾಂದ್ರಿಕೆ ಮತ್ತು ಅವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಜರುಗಿದ್ದ ಕಾರ್ಯಕ್ರಮಗಳ ವಿವರ ಮತ್ತು ಭಾವಚಿತ್ರಗಳೋಂದಿಗೆ ಪ್ರಕಟಿಸಲಾಗಿದೆ.

ನನ್ನ ನಿನ್ನೆಗಳೊಡನೆ ಕಣ್ಣು ಮುಚ್ಚಾಲೆ (ಅತ್ಮಕಥೆ) -- ಡಾ. ಸಿದ್ಧಯ್ಯ ಪುರಾಣಿಕರ ಆಯ್ದ ಕವನ -- ಡಾ. ಸಿದ್ಧಯ್ಯ ಪುರಾಣಿಕರ ಆಯ್ದ ವಚನ -- ಡಾ. ಸಿದ್ಧಯ್ಯ ಪುರಾಣಿಕರ ಆಯ್ದ ಮಕ್ಕಳ ಕವನ -- ಡಾ. ಸಿದ್ಧಯ್ಯ ಪುರಾಣಿಕರ ಜೀವನ ವಿವರ -- ಡಾ. ಸಿದ್ಧಯ್ಯ ಪುರಾಣಿಕರ ಸಾಹಿತ್ಯ ಸೂಚಿ -- ಡಾ. ಸಿದ್ಧಯ್ಯ ಪುರಾಣಿಕರ ಬಗ್ಗೆ ಪ್ರಕಟತ ಕೃತಿಗಳು -- ಡಾ. ಸಿದ್ಧಯ್ಯ ಪುರಾಣಿಕರ ಬಗ್ಗೆ ಪ್ರಮುಖ ಲೇಖಕರ ಅಭಿಪ್ರಾಯ -- ಡಾ. ಸಿದ್ಧಯ್ಯ ಪುರಾಣಿಕರ ಕವನ ಮತ್ತು ವಚನಗಳ ಗೀತ ಗುಚ್ಛಗಳು -- ಡಾ. ಸಿದ್ಧಯ್ಯ ಪುರಾಣಿಕರ ಭಾವಚಿತ್ರ -- ಡಾ. ಸಿದ್ಧಯ್ಯ ಪುರಾಣಿಕರ ಜನ್ಮಶತಮಾನೋತ್ಸವದ ಸಂದರ್ಭದಲ್ಲಿ ನಡೆದ ಕಾರ್ಯಕ್ರಮಗಳು

There are no comments on this title.

to post a comment.

Hosted by GKVK Library | Powered by Koha