LIBRARY AND INFORMATION CENTRE

UNIVERSITY OF AGRICULTURAL SCIENCES

Item type Current location Call number Status Date due Barcode
Books Books GKVK Library
K.631 RED (Browse shelf) Available 135081

ನಮ್ಮದು ಕೃಷಿ ಪ್ರಧಾನವಿರುವ ರಾಷ್ಟ್ರ. ವ್ಯವಸಾಯ ಮತ್ತು ಅದಕ್ಕೆ ಸಂಬಂಧಿಸಿದ ತೋಟ, ರೇಷ್ಮೆ ಕೃಷಿ, ಹೈನುಗಾರಿಕೆ, ಪಶುಸಂಗೋಪನೆ, ಕುರಿ-ಆಡುಗಳ ಸಾಕಾಣಿಕೆ, ಹಂದಿ, ಮೊಲ, ಕೃಷಿ ಅರಣ್ಯ ಮುಂತದವುಗಳನ್ನೇ ನೆಚ್ಚಿಕೊಂಡು ಬಹುತೇಕ ಜನಜೀವನ ನಡೆಸುತ್ತಿದ್ದಾರೆ. ಈ ಉದ್ದಿಮೆಗಳು ನಿನ್ನೆ ಮೊನ್ನೆಯವಲ್ಲ. ತಲೆಮಾರುಗಳಿಂದ ನಡೆದುಬಂತವುಗಳು.

There are no comments on this title.

to post a comment.

Hosted by GKVK Library | Powered by Koha