LIBRARY AND INFORMATION CENTRE

UNIVERSITY OF AGRICULTURAL SCIENCES

ಜೈವಿಕ ಪೀಡೆನಾಶಕಗಳು (ಸಾವಯವ ಕೃಷಿ ಪರಿಕರಗಳು) ಎನ್. ಜಿ. ರವಿಚಂದ್ರ Jaivika Peedenashakagalu N.G.Ravichandra

By: ಎನ್. ಜಿ. ರವಿಚಂದ್ರ | Ravichandra, N.GContributor(s): ಹನುಮಂತರಾಜು,ಟಿ,ಹೆಚ್ [ಜಂಟಿ ಲೇಖಕರು] | Hanumantharaju, T.H [joint Author]Material type: TextTextLanguage: Kannada Series: Jaivika peedenashakagaluPublisher: ಬೆಂಗಳೂರು : ಕೃಷಿವಿಕಾಸ್ ಪಬ್ಲಿಕೇಷನ್ಸ್ 2007Description: iv, 82 ಪು. : 21 ಸೆ.ಮೀSubject(s): ಪೀಡೆನಾಶಕಗಳು | ಜೈವಿಕ ಶಿಲೀಂದ್ರನಾಶಕಗಳು | ಜೈವಿಕ ದುಂಡಾಣುನಾಶಕಗಳು | ಜೈವಿಕ ಜಂತುನಾಶಕಗಳು | ಜೈವಿಕ ಕಳೆನಾಶಕಗಳುDDC classification: K.632.96
Tags from this library: No tags from this library for this title. Log in to add tags.
    Average rating: 0.0 (0 votes)
Item type Current location Call number Status Date due Barcode
Pamphlet Pamphlet GKVK Library
K.632.96 RAV (Browse shelf) Available P-10958

ವಿಶ್ವದಾದ್ಯಂತ ಸಾವಯವ ಕೃಷಿ ಪದ್ಧತಿಗಳಿಗೆ ಅರಿವು ಹೆಚ್ಚಾಗುತ್ತಿದೆ. ಆದರೆ ಭಾರತದ ರೈತರು ಇದನ್ನು ತಿಳಿದುಕೊಳ್ಳುವುದು ಅಗತ್ಯವಿದೆ. ಪ್ರಸಕ್ತದ ಕೃಷಿ ಮತ್ತು ಅದತ ದುಷ್ಪರಿಣಾಮವನ್ನು ತಿಳಿಯುವುದು ಇಂದಿನ ಪರಿಸ್ಥಿತಿಯಲ್ಲಿ ಪರ್ಯಾಯ ಕೃಷಿ ಪದ್ಧತಿಯನ್ನು ಅನುಸರಿಸುವುದು ಬಹಳ ಅಗತ್ಯ. ರಸಾಯನಿಕ ಗೊಬ್ಬರಗಳು, ಕೃತಕ ಪೀಡೆನಾಶಕಗಳು, ಚೋಧಕ ವಸ್ತುಗಳು ಮುಂತಾದವುಗಳ ಬಳಕೆಯನ್ನು ನಿಷೇಧಿಸಬೇಕು. ಸಾವಯವ ಕೃಷಿಯನ್ನು ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೈಗೊಳ್ಳುವಂತೆ ಕೃಷಿ ಮಂತ್ರಾಲಯ ಮತ್ತು ಭಾರತ ಸರ್ಕಾರ ರಾಷ್ಟ್ರೀಯ ಯೋಜನೆಯನ್ನು ರೂಪಿಸಿದೆ. ಈ ಯೋಜನೆಯ ಅಡಿಯಲ್ಲಿ ವಿವಿಧ ಮಟ್ಟದ ಅಧಿಕಾರಿ ವರ್ಗದವರಿಗೆ, ರೈತರಿಗೆ ಮತ್ತು ಪರಿಕರಗಳ ಉತ್ಪಾದಕರಿಗೆ ತರಬೇತಿಯನ್ನು ಒದಗಿಸಲು ಯೋಜಿಸಲಾಗಿದೆ. ಯಾವುದೇ ಬೆಳೆಯನ್ನು ಬೆಳೆಯುವಲ್ಲಿ ಅಗತ್ಯವಿರುವ ತಾಂತ್ರಿಕ ಮಾಹಿತಿಯನ್ನು ಒದಗಿಸಲು ಮತ್ತು ರೈತರನ್ನು ಪ್ರೋತ್ಸಾಹಿಸಲು ಅವಕಾಶವಿದೆ.

There are no comments on this title.

to post a comment.

Hosted by GKVK Library | Powered by Koha