LIBRARY AND INFORMATION CENTRE

UNIVERSITY OF AGRICULTURAL SCIENCES

ನಿಮ್ಮ ಮನೆಗೊಂದು ಕೈತೋಟ ಎಂ.ಎ. ನಾರಾಯಣರೆಡ್ಡಿ Nimma manegondu kythota M.A. Narayanareddy.

By: ನಾರಾಯಣರೆಡ್ಡಿ, ಎಂ.ಎ | Narayanareddy, M.AMaterial type: TextTextLanguage: Kannada Publisher: ಬೆಂಗಳೂರು : ಕೃಷಿ ವಿಕಾಸ್ ಪಬ್ಲಿಕೇಷನ್ಸ್, 2007Description: vii, 120 ಪು.: ಕೋಷ್ಠಕಗಳು, 21 ಸೆಂ.ಮೀSubject(s): ಅಪೌಷ್ಟಿಕತೆಯಿಂದಾಗುವ ದುಷ್ಪರಿಣಾಮಗಳು | ಪೌಷ್ಟಿಕ ತೋಟದ ವಿನ್ಯಾಸ | ಪೌಷ್ಟಿಕ ತೋಟದ ವ್ಯವಸ್ಥೆ | ಉಪಕರಣಗಳು | ಬಿತ್ತನೆ | ಮಾಧ್ಯಮಗಳು | ಧಾರಕಗಳು | ಬಿತ್ತನೆ ಮಾಡುವುದು | ಗೊಬ್ಬರ | ನೀರಾವರಿDDC classification: K.635
Tags from this library: No tags from this library for this title. Log in to add tags.
    Average rating: 0.0 (0 votes)
Item type Current location Call number Status Date due Barcode
Books Books GKVK Library
K.635 RED (Browse shelf) Available 135086

ಗೃಹಿಣಿಯು ರುಚಿಕಟ್ಟಾದ ಹಾಗೂ ವೈವಿಧ್ಯತೆಯಿಂದ ಕೂಡಿದ ಅಡುಗೆ ಮಾಡಿ ಕುಟುಂಬದ ಸದಸ್ಯರಿಗೆಲ್ಲ ಬಡಿಸಿ, ತಾನೂ ತಿಂದು ಸಂತೋಷಪಡಲು ಬಯಸಿದ ಹಾಗೂ ತಾಜಾ ಹಣ್ಣು-ತರಕಾರಿಗಳಿದ್ದರೆ ಮಾತ್ರ ಸಾಧ್ಯ. ಹೆಚ್ಚಿನ ಬೆಳೆತೆತ್ತು. ಮಾರುಕಟ್ಟೆಯಿಂದಾಗಲೀ ಅಥವಾ ತಳ್ಳುವ ಗಾಡಿಯವನಿಂದಾಗಲೀ ಖರೀದಿಸಿದ ಹಣ್ಣು ತರಕಾರಿಗಳಿಗೂ ಮತ್ತು ತಾವೇ ತಮ್ಮ ನಿವಾಸದ ಸುತ್ತ ಬೆಳೆದ ಹಣ್ಣು ತರಕಾರಿಗಳಿಗೂ ಬಹಳಷ್ಟು ವ್ಯತ್ಯಾಸವಿರುತ್ತದೆ. ತಮ್ಮ ಕೈಯ್ಯಾರೆ ಬೆಳೆದ ಸರಕಿಗೆ ಬೆಲೆಕಟ್ಟಲು ಆಗದು.

There are no comments on this title.

to post a comment.

Hosted by GKVK Library | Powered by Koha