LIBRARY AND INFORMATION CENTRE

UNIVERSITY OF AGRICULTURAL SCIENCES

ಭೂದೃಶ್ಯದ ತೋಟಗಾರಿಕೆ ಎಂ. ಎ. ನಾರಾಯಣರೆಡ್ಡಿ Bhudrishyada Totagarike M.A. Narayanareddy

By: ನಾರಾಯಣರೆಡ್ಡಿ, ಎಂ. ಎ | Narayanareddy, M.AMaterial type: TextTextLanguage: Kan Publisher: ಬೆಂಗಳೂರು : ಕೃಷಿ ವಿಕಾಸ್ ಪಬ್ಲಿಕೇಷನ್ಸ್ 2009Description: vi, 106 ಪು. : ಚಿತ್ರಗಳು 21 ಸೆಂ. ಮೀSubject(s): ಭೂದೃಶ್ಯ ಸ್ಥಾಪತ್ಯ | ಹುಲ್ಲುಹಾಸು | ಬಾನ್ಸಯ್ | ಹೂ ಜೋಡಣೆ (ಪಾಶ್ಚಿಮಾತ್ಯ) | ಪುಷ್ಪ ಕಲೆ | ಇಕೆಬಾನ | ಒಣ ಹೂಗಳ ಜೋಡಣೆDDC classification: K.712
Tags from this library: No tags from this library for this title. Log in to add tags.
    Average rating: 0.0 (0 votes)
Item type Current location Call number Status Date due Barcode
Books Books GKVK Library
K.712 NAR (Browse shelf) Available 135076

ಭೂದೃಶ್ಯ ತೋಟಗಾರಿಕೆ ವೈಜ್ಞಾನಿಕವಿರುವ ಕಲೆ. ಖಾಲಿ ಇದ್ದು, ಬಿಕೋ ಎನ್ನುವ ಯಾವುದೇ ಒಂದು ಜಾಗವನ್ನು ಹಾಗೆಯೇ ಇರಲು ಬಿಡದೆ, ಸೂಕ್ತ ರೀತಿಯಲ್ಲಿ ರೂಪಿಸಿ ಹೂವಿನ ಗಿಡಗಳನ್ನು, ಹುಲ್ಲು ಹಾಸನ್ನು, ಬಳ್ಳಿ ಸಸ್ಯಗಳನ್ನು ಮುಂತಾಗಿ ಬೆಳೆದಾಗ ಆ ಜಾಗದ ಸ್ವರೂಪವೇ ಬದಲಾಗಿ ಅಲ್ಲಿ ಓಡಾಡಿ, ಕುಳಿತು ವಿಶ್ರಮಿಸಲು ಅವಕಾಶವಾಗುತ್ತದೆ. ಧೂಳು, ಹೋಗೆ, ಮಾಲಿನ್ಯಗಳಿಲ್ಲದ ವಾತಾವರಣ ಉಂಟಾಗುತ್ತದೆ. ಶುದ್ಧ ಗಾಳಿ ಲಭಿಸುತ್ತದೆ. ಅದು ಮನರಂಜನೆಯ ತಾಣವಾಗುವುದು. ಮಕ್ಕಳಿಗೆ ವಯಸ್ಕರಿಗೆ ಹಾಗೂ ವಯೋವೃದ್ಧರಿಗೆ ಉಲ್ಲಸವನ್ನೋದಗಿಸಲು ಈ ಬಗೆಯ ತೋಟಗಾರಿಕೆ ಲಾಭದಾಯಕವಿರುತ್ತದೆ.

There are no comments on this title.

to post a comment.

Hosted by GKVK Library | Powered by Koha